how many types of vowels in kannada
Answers
Answer:
Kannada Alphabets & Vowels
ವರ್ಣಮಾಲೆ (Alphabets)
ಭಾರತೀಯ ಭಾಷೆಗಳಲ್ಲಿ ಕನ್ನಡವೂ ಒಂದು. ಈ ಭಾಷೆಗೆ ತನ್ನದೇ ಆದ ವರ್ಣಮಾಲೆ ಇದೆ. ವರ್ಣಮಾಲೆಯಲ್ಲಿ 14 ಸ್ವರಗಳು, 34 ವ್ಯಂಜನಗಳಿವೆ. ಕನ್ನಡ ಕಲಿಯಲು ಆಸಕ್ತಿ ಉಳ್ಳವರಿಗೆ ವರ್ಣಮಾಲೆಯ ಬಗ್ಗೆ ಪರಿಪೂರ್ಣ ಪರಿಚಯ ಜ್ಞಾನ ಅನಿವಾರ್ಯ
Among Indian languages 'Kannada' has owned its own originality. It consists of 14 vowels and 34 consonants. The profound knowledge of the alphabet letters is absolutely necessary for the learners in Kannada.
ಸ್ವರಗಳು (Vowels)
ಸ್ವರಗಳು ಸ್ವತಂತ್ರ ಉಚ್ಚಾರಣೆಯ ವರ್ಣ(ಅಕ್ಷರ) ಗಳು. ಅವು ಉಚ್ಚಾರಣೆಯಲ್ಲಿ ಇತರ ವರ್ಣಗಳ ಸಹಾಯವನ್ನು ಅಪೇಕ್ಷಿಸುವುದಿಲ್ಲ.
ಅ ಆ ಇ ಈ ಉ ಊ ಋ ಋ ಎ ಏ ಐ ಒ ಓ ಔ ಅಂ ಅಃ
ಇವು ಸ್ವರಗಳು. 'ಅಂ ಅಃ' ಸ್ವರಗಳೇ ಆಗಿದ್ದರೂ ಮೂಲ ಸ್ವರಗಳಲ್ಲ.
The above-mentioned letters are the Vowels. 'ಅಂ, ಅಃ” these two, though counted in the group of vowels, are not the vowels originally.
ಸ್ವರಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು.
ಪ್ರಸ್ವಸ್ವರ Short vowels
ದೀರ್ಘಸ್ವರ Long vowels
The vowels are divided into two groups as above mentioned. They are:
Short vowels
Long vowels
ಪ್ರಸ್ವಸ್ವರಗಳು (Short Vowels)
ಕಡಿಮೆ ಕಾಲದಲ್ಲಿ ಉಚ್ಚರಿಸಲು ಸಾಧ್ಯ ಆಗುವ ಸ್ವರಗಳು ಹ್ರಸ್ವಸ್ವರಗಳಾಗಿರುತ್ತವೆ. ಉದಾಹರಣೆ :
ಅ ಇ ಉ ಋ ಎ ಒ
Vowels, pronounced in short time, are called Short Vowels Example as mentioned above
ದೀರ್ಘಸ್ವರಗಳು (Long Vowels)
ಉಚ್ಚರಿಸುವಾಗ ಸ್ವರಗಳು ಸ್ವಲ್ಪ ದೀರ್ಘ ಕಾಲ ತೆಗೆದುಕೊಂಡರೆ, ಅಂತರ ಸ್ವರಗಳು ದೀರ್ಘಸ್ವರಗಳೆನಿಸುವುವು. ಉದಾಹರಣೆ :
ಆ ಈ ಊ ಋ ಏ ಐ ಓ ಔ
Vowels taking long time to pronounce are called Long Vowels, Example: As mentioned above.
ಅಂ, ಅಃ ಇವು ಸ್ವರಗಳ ಒಂದು ಭಾಗ ಮಾತ್ರ. '೦' ಅನುಸ್ವಾರದ ಗುರುತಾದರೆ, 'ಃ ' ವಿಸರ್ಗದ ಗುರುತಾಗಿರುತ್ತದೆ. ಇವೆರಡನ್ನೂ ಒಟ್ಟಿಗೆ ಯೋಗವಾಹ ಎಂದು ಕರೆಯುವರು. 'ಯೋಗವಾಹ' ಅಂದರೆ ಜೊತೆಯಲ್ಲಿ ಬರುವಂತಹವುಗಳು ಎಂದರ್ಥ.
ಅಂ, ಅಃ are not the vowels, but they are considered as the part of the vowels, '೦' is called Anuswara and 'ಃ' is called Visarga. Both together is called 'Yogavaha”.Yogavaha' means "moving along with".
ಅನುಸ್ವಾರದ ಉಚ್ಚಾರಣೆಯ ಸಮಯದಲ್ಲಿ ನಾವು 'ಮ್' ಉಸಿರನ್ನು ಒಳಗೆ ತೆಗೆದುಕೊಂಡರೆ, ವಿಸರ್ಗ (ಅಃ) ಉಚ್ಚಾರಣೆಯ ಸಮಯದಲ್ಲಿ ಉಸಿರನ್ನು ಹೊರಗೆ ಬಿಡುತ್ತೇವೆ.
ಸ್ವರಗಳಲ್ಲಿ 'ಋಾ' ವರ್ಣವು ಸಂಸ್ಕೃತ ಭಾಷೆಯಲ್ಲಿ ಉಚ್ಚಾರಣೆಯಲ್ಲಿ ಬಳಕೆಯಲ್ಲಿದೆಯೇ ವಿನಃ, ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿಲ್ಲ.
While pronouncing 'Annuswara' (೦)ಮ್ we generally breathe in, whereas while pronouncing ‘Visarga’ (ಃ) ಅಃ, we let generally breathe out.
The vowel 'ಋಾ' is hardly used in Kannada, It is only in the usage of Sanskrit.ಸ್ವರಗಳ ಉಚ್ಚಾರಣೆ (Pronunciation of Vowels)
ಸ್ವರಗಳನ್ನು ಕೆಳಕಂಡಂತೆ ಉಚ್ಚರಿಸಲಾಗುವುದು.
Vowels can be pronounced as stated here under:
ಅ like A - America
ಆ like a - Army
ಇ like i - it
ಈ like ea - east
ಉ like u - put
ಊ like oo - soon
ಋ like ri in Krishna
ಎ like e - ever
ಏ like a - angel
ಐ like i - ice
ಒ like o - one
ಓ like o - open
ಔ like ow - owl
ಅಂ like un - umbrella
ಅಃ like aha - aha
Explanation:
Hope you get it.. please give me a heart❤ and mark me Brainliest
WAITING FOR ANOTHER QUESTION
BBYE