Hindi, asked by Nazira5468, 2 months ago

how our health is important eassy in kannada

Answers

Answered by bujji2612
1

Answer:

ಆಯುರಾರೋಗ್ಯ ಐಶ್ವರ್ಯ ಪ್ರಾಪ್ತಿರಸ್ತು” ಎಂದು ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುತ್ತಾರೆ. ಆರೋಗ್ಯವೇ ಭಾಗ್ಯ'-ಎಂಬ ನಾಣ್ಣುಡಿ ಇದೆ. ಇವು ಆರೋಗ್ಯದ ಪ್ರಾಮುಖ್ಯತೆಯನ್ನು ಸೂಚಿಸುತ್ತವೆ. ಮಾನವನಿಗೆ ಆರೋಗ್ಯ ಮತ್ತು ಆಯುಸ್ಸಿಗಿಂತ ಬೇರೆ ಭಾಗ್ಯವಿಲ್ಲ.

ಆಯುರಾರೋಗ್ಯ ಐಶ್ವರ್ಯ ಪ್ರಾಪ್ತಿರಸ್ತು” ಎಂದು ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುತ್ತಾರೆ. ಆರೋಗ್ಯವೇ ಭಾಗ್ಯ'-ಎಂಬ ನಾಣ್ಣುಡಿ ಇದೆ. ಇವು ಆರೋಗ್ಯದ ಪ್ರಾಮುಖ್ಯತೆಯನ್ನು ಸೂಚಿಸುತ್ತವೆ. ಮಾನವನಿಗೆ ಆರೋಗ್ಯ ಮತ್ತು ಆಯುಸ್ಸಿಗಿಂತ ಬೇರೆ ಭಾಗ್ಯವಿಲ್ಲ.ಆರೋಗ್ಯ ಪ್ರಬಂಧ ಆರೋಗ್ಯವೆಂದಾಗ ಕೇವಲ ರೋಗರಹಿತ ಅಥವಾ ದೈಹಿಕ ನ್ಯೂನತೆಗಳಿಲ್ಲದ ಸ್ಥಿತಿಯಲ್ಲ. ಇದು ಭೌತಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿ. ಮನುಷ್ಯನ ಅಂಗಾಂಗಗಳಲ್ಲ ಸರಿ ಇದ್ದು, ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅದು ದೈಹಿಕ ಆರೋಗ್ಯವನ್ನು ಸೂಚಿಸುತ್ತದೆ. ಸ್ಮರಣಶಕ್ತಿ, ಆಲೋಚನೆ, ಸಹಜ ನಡವಳಿಕೆಯ ಸ್ವಭಾವಗಳಿದ್ದರೆ ಅದು ಮಾನಸಿಕ ಆರೋಗ್ಯ, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಹೊಂದಿರುವವನೇ ಆರೋಗ್ಯವಂತ. ಇವನು ಸದಾ ಚಟುವಟಿಕೆಯಿಂದ ಕೂಡಿರುತ್ತಾನೆ.

ಆಯುರಾರೋಗ್ಯ ಐಶ್ವರ್ಯ ಪ್ರಾಪ್ತಿರಸ್ತು” ಎಂದು ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುತ್ತಾರೆ. ಆರೋಗ್ಯವೇ ಭಾಗ್ಯ'-ಎಂಬ ನಾಣ್ಣುಡಿ ಇದೆ. ಇವು ಆರೋಗ್ಯದ ಪ್ರಾಮುಖ್ಯತೆಯನ್ನು ಸೂಚಿಸುತ್ತವೆ. ಮಾನವನಿಗೆ ಆರೋಗ್ಯ ಮತ್ತು ಆಯುಸ್ಸಿಗಿಂತ ಬೇರೆ ಭಾಗ್ಯವಿಲ್ಲ.ಆರೋಗ್ಯ ಪ್ರಬಂಧ ಆರೋಗ್ಯವೆಂದಾಗ ಕೇವಲ ರೋಗರಹಿತ ಅಥವಾ ದೈಹಿಕ ನ್ಯೂನತೆಗಳಿಲ್ಲದ ಸ್ಥಿತಿಯಲ್ಲ. ಇದು ಭೌತಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿ. ಮನುಷ್ಯನ ಅಂಗಾಂಗಗಳಲ್ಲ ಸರಿ ಇದ್ದು, ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅದು ದೈಹಿಕ ಆರೋಗ್ಯವನ್ನು ಸೂಚಿಸುತ್ತದೆ. ಸ್ಮರಣಶಕ್ತಿ, ಆಲೋಚನೆ, ಸಹಜ ನಡವಳಿಕೆಯ ಸ್ವಭಾವಗಳಿದ್ದರೆ ಅದು ಮಾನಸಿಕ ಆರೋಗ್ಯ, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಹೊಂದಿರುವವನೇ ಆರೋಗ್ಯವಂತ. ಇವನು ಸದಾ ಚಟುವಟಿಕೆಯಿಂದ ಕೂಡಿರುತ್ತಾನೆ.ಆದ್ದರಿಂದ ದೇಹದ ಪ್ರತಿಯೊಂದು ಅಂಗವೂ ಚಟುವಟಿಕೆಯಿಂದಿರುವಂತ ಕೆಲಸ ಮಾಡಬೇಕು. ಆಹಾರ, ವಸತಿ, ನೈರ್ಮಲ್ಯ, ವಾತಾವರಣ, ದುಡಿಮ, ಉಡುಪು, ಚಟ, ಮನೋರಂಜನೆ ಮುಂತಾದ ಸಂಗತಿಗಳು ಮನುಷ್ಯನ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶಗಳು.

Similar questions