World Languages, asked by ashwin231, 1 year ago

How to speak and introduce yourself in kannada?

Answers

Answered by mayanksharma789594
9

Explanation:

ಎಲ್ಲರಿಗೂ ನನ್ನ ಮುಂಜಾನೆಯ ನಮಸ್ಕಾರ

ನನ್ನ ಹೆಸರು ಸದಾಶಿವ ಗಿ ಕಂಬಾಗಿ ಇಗ ನಾನು MSE ಕಲಿತಾಯಿದ್ದನಿ . ನನ್ನ ಬಾಲ್ಯದ ವಿದ್ಯಾಬ್ಯಾಸ ನಮ್ಮ ಊರಿನಲ್ಲಿ ಮುಗಿಸಿದೆ . ನಮ್ಮ ಉರು ತೊದಲಬಗಿ ಒಂದು ಒಂದು ಪುಟ್ಟ ಹಳ್ಳಿ ನನ್ನ ಪದವಿ ಪೂರ್ವ ವಿದ್ಯಾಬ್ಯಾಸ ಅಲ್ಲೇ ಮುಗಿಸಿದೆ . ಮತ್ತು ನನ್ನ ಪದವಿಯನ್ನು ಜಮಖಂಡಿಯಲ್ಲಿ ಮುಗಿಸಿದೆ . ನನ್ನ ಹವ್ಯಾಸ ಓದುವುದು , ಕ್ರೆಕೆಟ್ ಆಡುವದು, ಮತ್ತು ಪ್ರವಾಸ ಮಾಡುವದು .

Similar questions