how to write 81 in Kannada
Answers
Step-by-step explanation:
Numeral Number Transliteration
೦ ಸೊನ್ನೆ sonnē 0
೧ ಒಂದು ondu 1
೨ ಎರಡು ēraḍu 2
೩ ಮೂರು mūru 3
೪ ನಾಲ್ಕು nālku 4
೫ ಅಯ್ದು aydu 5
೬ ಆರು āru 6
೭ ಏಳು ēḷu 7
೮ ಎಂಟು ēṇṭu 8
೯ ಒಂಬತ್ತು ombattu 9
೧೦ ಹತ್ತು hattu 10
೧೧ ಹನ್ನೊಂದು hannondu 11
೧೨ ಹನ್ನೆರಡು hannēraḍu 12
೧೩ ಹದಿಮೂರು hadimūru 13
೧೪ ಹದಿನಾಲ್ಕು hadinālku 14
೧೫ ಹದಿನೈದು hadinaidu 15
೧೬ ಹದಿನಾರು hadināaru 16
೧೭ ಹದಿನೇಳು hadinēḷu 17
೧೮ ಹದಿನೆಂಟು hadinēṇṭu 18
೧೯ ಹತ್ತೊಂಬತ್ತು hattombattu 19
೨೦ ಇಪ್ಪತ್ತು ippattu 20
೨೧ ಇಪ್ಪತ್ತ್’ಒಂದು ippattondu 21
೨೨ ಇಪ್ಪತ್ತ್’ಎರಡು ippattēraḍu 22
೨೩ ಇಪ್ಪತ್ತ್’ಮೂರು ippatmūru 23
೨೪ ಇಪ್ಪತ್ತ್’ನಾಲ್ಕು ippatnālku 24
೨೫ ಇಪ್ಪತ್ತ್’ಐದು ippattaidu 25
೨೬ ಇಪ್ಪತ್ತ್’ಆರು ippattāru 26
೨೭ ಇಪ್ಪತ್ತ್’ಏಳು ippattēḷu 27
೨೮ ಇಪ್ಪತ್ತ್’ಎಂಟು ippattēṇṭu 28
೨೯ ಇಪ್ಪತ್ತ್’ಒಂಬತ್ತು ippattombattu 29
೩೦ ಮೂವತ್ತು mūvattu 30
೩೧ ಮುವತ್ತ್’ಒಂದು muvattondu 31
೩೨ ಮುವತ್ತ್’ಎರಡು muvattēraḍu 32
೩೩ ಮುವತ್ತ್’ಮೂರು muvatmūru 33
೩೪ ಮೂವತ್ತ್’ನಾಲ್ಕು mūvatnālku 34
೩೫ ಮೂವತ್ತ್’ಐದು mūvattaidu 35
೩೬ ಮೂವತ್ತ್’ಆರು mūvattāaru 36
೩೭ ಮೂವತ್ತ್’ಏಳು mūvattēḷu 37
೩೮ ಮೂವತ್ತ್’ಎಂಟು mūvattēṇṭu 38
೩೯ ಮೂವತ್ತ್’ಒಂಬತ್ತು mūvattombattu 39
೪೦ ನಲವತ್ತು nalavattu 40
೫೦ ಐವತ್ತು aivattu 50
೬೦ ಅರುವತ್ತು aruvattu 60
೭೦ ಎಪ್ಪತ್ತು ēppattu 70
೮೦ ಎಂಬತ್ತು ēmbattu 80
೯೦ ತೊಂಬತ್ತು tombattu 90
೧೦೦ ನೂರು nūru 100
೧,೦೦೦ ಸಾವಿರ sāvira 1,000
೧,೦೦,೦೦೦ ಒಂದು ಲಕ್ಷ ondu lakSha 100,000
೧೦,೦೦,೦೦೦ ಹತ್ತು ಲಕ್ಷ hattu lakṣa 1 million
೧,೦೦,೦೦,೦೦೦ ಕೋಟಿ kōṭi
Answer:
In Kannada 80 is called ēmbattu