ತದ್ಧಿತಾಂತ ಭಾವನಾಮ’ಕ್ಕೆ ಉದಾಹರಣೆ ಇದು; *
ಎ) ಓಲೆಕಾರ
ಬಿ) ಚಂದ್ರನಂತೆ
ಸಿ) ಮಾಟi
Answers
Answer:
ಇದರಲ್ಲಿ ಯಾವುದೂ ಇಲ್ಲ
ತದ್ದಿತಂತ ಭಾವನಾಮ dalli ತನ ಇಕೆ ಪು ಮೆ ಇತ್ಯಾದಿ ಪದಗಳ ಕೊನೆಯಲ್ಲಿ ಈ ಇರುತ್ತದೆ.
Answer:
ಧಾತುಗಳಿಗೆ ಈ ಪ್ರತ್ಯಯಗಳು ಸೇರದ ರೂಪವನ್ನು ನಾಮಪ್ರಕೃತಿಗಳೆಂದು ಕರೆಯುತ್ತಾರೆ. ಇವುಗಳನ್ನು ಕೃದಂತನಾಮಪ್ರಕೃತಿಗಳೆಂದು ಕರೆಯಲಾಗುವುದು. ಈ ಕೃದಂತ ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳು ಕೃದಂತನಾಮಪದಗಳೆನಿಸುತ್ತವೆ. ಈ ಉದಾಹರಣೆಗಳ ಕೊನೆಯಲ್ಲಿರುವ 'ಅ' ಎಂಬುದೇ ಕೃತ್‌ಪ್ರತ್ಯಯ.
Explanation:
ಉದು, ವಿಕೆ, ಇಕೆ, ಇಗೆ, ಅವು, ವು, ತ, ಟ, ವಳಿ, ಪು, ಅಲು, ಎ, ಅಕೆ, ವಳಿಕೆ, ವಣಿಗೆ ಎಂಬ ಕೃತ್‌ಪ್ರತ್ಯಯಗಳು ಭಾವಾರ್ಥದಲ್ಲಿ ಧಾತುಗಳಿಗೆ ಸೇರುವ ಮೂಲಕ ಕೃದಂತ ಭಾವನಾಮಗಳಾಗುತ್ತವೆ.
ತದ್ಧಿತಾಂತ ನಾಮಕ್ಕೆ ಉದಾಹರಣೆ \sಅ] ಬಳೆಗಾರ ಆ] ಜಾಣತನ ಇ] ಬಡತನ ಈ] ಶಾಲೆಯ ತನಕ.
ಉದು, ವಿಕೆ, ಇಕೆ, ಇಗೆ, ಅವು, ವು, ತ, ಟ, ವಳಿ, ಪು, ಅಲು, ಎ, ಅಕೆ, ವಳಿಕೆ, ವಣಿಗೆ ಎಂಬ ಕೃತ್‌ಪ್ರತ್ಯಯಗಳು ಭಾವಾರ್ಥದಲ್ಲಿ ಧಾತುಗಳಿಗೆ ಸೇರುವ ಮೂಲಕ ಕೃದಂತ ಭಾವನಾಮಗಳಾಗುತ್ತವೆ
ಧಾತುಗಳಿಗೆ ಈ ಪ್ರತ್ಯಯಗಳು ಸೇರದ ರೂಪವನ್ನು ನಾಮಪ್ರಕೃತಿಗಳೆಂದು ಕರೆಯುತ್ತಾರೆ. ಇವುಗಳನ್ನು ಕೃದಂತನಾಮಪ್ರಕೃತಿಗಳೆಂದು ಕರೆಯಲಾಗುವುದು. ಈ ಕೃದಂತ ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳು ಕೃದಂತನಾಮಪದಗಳೆನಿಸುತ್ತವೆ. ಈ ಉದಾಹರಣೆಗಳ ಕೊನೆಯಲ್ಲಿರುವ 'ಅ' ಎಂಬುದೇ ಕೃತ್‌ಪ್ರತ್ಯಯ.
To learn more about similar question visit:
https://brainly.in/question/41552863?referrer=searchResults
https://brainly.in/question/42406399?referrer=searchResults
#SPJ3