India Languages, asked by mkeerthana371, 6 months ago

I. ಸೂಚಿಸಿದಂತೆ ಬರೆಯಿರಿ: (6) ೧. ಕೆಳಗಿನ ವಾಕ್ಯಗಳನ್ನು ಸಂಭಾವನಾರ್ಥಕ ರೂಪದಲ್ಲಿ ಬರೆಯಿರಿ: ಅ) ವಿಶ್ವಾಸನು ಬೇಗ ಬರಲಿ. ಆ) ರಾಜು ಸರಿಯಾಗಿ ಬರೆಯನು. ೨. ಕೆಳಗಿನ ವಾಕ್ಯಗಳನ್ನು ನಿಷೇದಾರ್ಥಕ ರೂಪದಲ್ಲಿ ಬರೆಯಿರಿ: ಅ) ದೀಪಿಕ ಚೆನ್ನಾಗಿ ಹಾಡಿಯಾಳು. ಆ) ವಿಕಾಸ ಶಾಲೆಗೆ ಬಂದಾನು. ೩. ಕೆಳಗಿನ ವಾಕ್ಯಗಳನ್ನು ವಿಧ್ಯರ್ಥಕ ರೂಪದಲ್ಲಿ ಬರೆಯಿರಿ: ಅ) ಅವನಿಗೆ ಶುಭವಾಗದು. ಆ) ಜೀವಿಕ ಮೈಸೂರಿಗೆ ಬಂದಾಳು. II.ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ:(4) ೧. ಪ್ರಯತ್ನಿಸು: ಸಾಧಿತ ಧಾತು:: ಹೋಗು: __________________ ೨. ಹಾರುತ್ತದೆ: ____________________:: ಬರೆಯುತ್ತೇನೆ: ಸಕರ್ಮಕ ಧಾತು ೩. ವಿವರಿಸಿದನು: ವಿವರಿಸು:: ಯತ್ನಿಸಿದನು: ___________________ ೪.ಕಾರ್ಯಕ್ರಮ ಜರುಗೀತು:__________________::ನಿನ್ನ ಕನಸಿನಂತೆ ಬಾಳು: ವಿಧ್ಯರ್ಥಕ

Answers

Answered by Anonymous
8

ಕ್ರಿಯಾಪದ

ಕ್ರಿಯಾಪದ

ಕ್ರಿಯಾಪ್ರಕೃತಿ (ಧಾತು)

ಈಗ ನಾಮಪದಗಳ ಹಾಗೆಯೇ ಇನ್ನೊಂದು ರೀತಿಯ ಪದಗಳ ವಿಚಾರವನ್ನು ತಿಳಿಯೋಣ. ಪದವೆಂದರೆ ಪ್ರಕೃತಿಗೆ ಪ್ರತ್ಯಯ ಸೇರಿ ಆದ ಶಬ್ದರೂಪವೆಂದು ನಿಮಗೆ ತಿಳಿದಿದೆ.

(i) ತಾಯಿಯು ಅಡಿಗೆಯನ್ನು ಮಾಡುತ್ತಾಳೆ.

(ii) ತಂದೆಯು ಕೆಲಸವನ್ನು ಮಾಡಿದನು.

(iii) ಅಣ್ಣ ಊಟವನ್ನು ಮಾಡುವನು.

(iv) ದೇವರು ಒಳ್ಳೆಯದನ್ನು ಮಾಡಲಿ.

(vi) ಅವನು ನಾಳೆಯದಿನ ಮಾಡಾನು (ಮಾಡಿಯಾನು).

(vii) ಅವನು ಊಟವನ್ನು ಮಾಡನು.

ಮೇಲೆ ಇರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳಾದ- ಮಾಡುತ್ತಾಳೆ, ಮಾಡಿದನು, ಮಾಡುವನು, ಮಾಡಲಿ, ಮಾಡಾನು (ಮಾಡಿಯಾನು), ಮಾಡನು -ಇವೆಲ್ಲ ಒಂದೊಂದು ಕ್ರಿಯೆಯು ಪೂರ್ಣಗೊಂಡ ಅರ್ಥಕೊಡುವಂಥ ಪದಗಳಾಗಿವೆ. ಆದುದರಿಂದ ಹೀಗೆ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ-ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.

ಮೇಲೆ ಹೇಳಿದ ಆರು ಕ್ರಿಯಾಪದಗಳಿಗೆಲ್ಲ ಮೂಲ ಮಾಡು ಎಂಬ ಶಬ್ದವಾಗಿದೆ. ಇದು ಕ್ರಿಯೆಯ ಅರ್ಥವನ್ನು ಕೊಡುವ ಮೂಲ ರೂಪವೇ ಆಗಿದೆ.

please mark me brainliniest

Similar questions