I. ಕೆಳಗಿನ ಪ್ರಶ್ನೆಗಳಿಗೆ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಂ
ಪದವನ್ನು ಬರೆಯಿರಿ :
7. ಕಂಠ್ಯ ಅಕ್ಷರಗಳು : ಕವರ್ಗ : : ತಾವಲ್ಯ ಅಕ್ಷರಗಳು :
8, ಮೂಡಣ : ಪೂರ್ವ : : ಪಡುವಣ :
9, ರಾಷ್ಟ್ರಕವಿ : ಎಂ. ಗೋವಿಂದ ಪೈ : : ಪ್ರೇಮಕವಿ :
10. ಜ್ಜ : ಸಜಾತೀಯ ಸಂಯುಕ್ತಾಕ್ಷರ : : ರೈ :
|
th- ರತಿ ಕಲಿಕೆ ಕಸಿಯೊಂದಕ್ಕೂ ಒಂದೊಂದು ವಾರದಲ್ಲಿ ಉತ್ತರ ಬ
sa me a answer
Answers
Answered by
2
ಎಂ. ಗೋವಿಂದ ಪೈ ( ಮಾರ್ಚ್ ೨೩, ೧೮೮೩ – ಸೆಪ್ಟೆಂಬರ್ ೬, ೧೯೬೩) ಕರ್ನಾಟಕದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ. ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ.[೨] ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು ಬಹಳ ಹಳಹಳಿಸಿದರು. ಗೋವಿಂದ ಪೈಗಳು ಕೊನೆಯ ತನಕ ತಮ್ಮ ಹೆಸರಿನೊಂದಿಗೆ ಮಂಜೇಶ್ವರ ವನ್ನು ಜೊತೆಗೂಡಿಸಿಕೊಂಡಿದ್ದರು.
Similar questions
Science,
2 months ago
English,
2 months ago
Math,
2 months ago
Physics,
5 months ago
Social Sciences,
5 months ago
Political Science,
10 months ago
Political Science,
10 months ago