I hope you give a correct answer
Answers
ನೀಡಿದೆ:
R1=2Ω
R2=3Ω
R3=6Ω
ಎರಡು ರೋಧಕವನ್ನು ಸಮಾನಾಂತರವಾಗಿ (R2&R3), ಮತ್ತು ಒಂದು ರೋಧಕವನ್ನು ಸರಣಿ ಕ್ರಮ (R1) ಸಂಯೋಜನೆ ಮಾಡಿದಾಗ ಆಗ ಸಮಾನ ಪ್ರತಿರೋಧ 4Ω ಆಗಿರುತ್ತದೆ.
1/RP=1/R2+1/R3
1/RP=1/3+1/6Ω
1/RP=(2+1)/6
1/RP=3/6Ω
1/RP=1/2Ω
RP=2Ω
ಈಗ ಮೂರನೇ ರೋಧಾಕವನ್ನು ಸರಣಿ ಕ್ರಮದಲ್ಲಿ ಜೋಡಿಸಿದಾಗ ಸರ್ಕ್ಯೂಟ್ ನ ಪ್ರತಿರೋಧ =Rs
Rs=Rp+R1
Rs=2+2=4Ω
ಆದ್ದರಿಂದ ಮಂಡಲದ ಒಟ್ಟು ಪ್ರತಿರೋಧ =4Ω.
ಮೇಲೆ ಕೊಟ್ಟಿರುವ 1Ω ಪ್ರತಿರೋಧ ಪಡೆಯಲು ಎಲ್ಲ ಪ್ರತಿರೋಧವನ್ನು ಸಮಾನಾಂತರ ಕ್ರಮದಲ್ಲಿ ಜೋಡಿಸಿದಾಗ.
1/Rp=1/R1+1/R2+1/R3
1/Rp=½+⅓+⅙
1/Rp=(3+2+1)/6
1/Rp=6/6
1/Rp=1Ω
_____________________________
Given :
R₁ = 20
R₂ = 30
R3 = 60
Solution :
(a) When R2 and R3 are connected in parallel with R, in series we get
⇒ 1/R=1/R₂ + 1/R3
→ 1/R=1/3 + 1/6
→ 1/R = 1/2
⇒ R=2Ω
→ Resistance in series = R + R₁
→ Resistance in series=2+2=4Ω
Hence, the total resistance of the circuitis 4Ω.
(b) When R₁, R2, R3 are connected in parallel we get
⇒ 1/R = 1/R₁+1/R₂ + 1/R3
→ 1/R = 1/2 + 1/3 + 1/6
→ 1/R=1Ω.
Hence, the net equivalent resistance of the circuit is 1Ω