India Languages, asked by pallechennama, 4 months ago

ಈ ಕೆಳಗಿನ ಪ್ದ್ಗಳನನು ಬಿಡಿಸಿ ಬರೆದ್ನ ಸಂಧಿ ಹೆಸರಿಸಿ :

(i) ಪಾತ್ಾರಭಿನಯ

(ii) ಶಬಾಾಲಂಕಾರ. please tell answer for this ​

Answers

Answered by michaelgimmy
2

Question :-

ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ :

(೧) ಪಾತ್ರಾಭಿನಯ

(೨) ಶಬ್ದಾಲಂಕಾರ

Solution :-

(೧) ಪಾತ್ರಾಭಿನಯ = ಪಾತ್ರ + ಅಭಿನಯ (ಸವರ್ಣ ದೀರ್ಘ ಸಂಧಿ)

(೨) ಶಬ್ದಾಲಂಕಾರ = ಶಬ್ದ + ಅಲಂಕಾರ (ಸವರ್ಣ ದೀರ್ಘ ಸಂಧಿ)

ಸವರ್ಣ ದೀರ್ಘ ಸಂಧಿ :-

ಸವರ್ಣ ಸ್ವರಗಳು ಒಂದರ ಮುಂದೆ ಒಂದು ಸೇರಿ ಸಾಂಧಿಯಾಗುವಾಗ, ಅವರೆಡರ ಸ್ಥಾನದಲ್ಲಿ ಆದೇ ಜಾತಿಯ ದೀರ್ಘ ಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘ ಸಂಧಿ ಎನ್ನುವರು.

ಉದಾಹರಣೆಗೆ, ದೇವ + ಅಸುರ = ದೇವಾಸುರ

ಗಿರಿ + ಈಶ = ಗಿರೀಶ

--

#HappyLearning!

Answered by deyannavarsavita60
1

Answer:

abaja juwck akw uaw jq aj b

Explanation:

whas uwba najq

Similar questions