ಕ್ರಿಯಾ ಸಮಾಸ ಎಂದರೇನು? ಉದಾಹರಣೆ ನೀಡಿ ,
I want fast
Answers
Answered by
44
Answer:
➡️ ಕ್ರಿಯಾಸಮಾಸ:-
➡️ "ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು."
ಪ್ರಾಯಶಃ ಎಂದು ಸೂತ್ರದಲ್ಲಿ ಹೇಳಿರುವುದರಿಂದ ಬೇರೆ ವಿಭಕ್ತಿಗಳು ಬರುತ್ತವೆಂದು ತಿಳಿಯಬೇಕು. ಈ ಸಮಾಸದಲ್ಲಿ ಅರಿಸಮಾಸ ದೋಷವಿಲ್ಲ.
➡️➡️(i) ಕನ್ನಡ - ಕನ್ನಡ ಶಬ್ದಗಳು ಸೇರಿ ಆಗುವ ಸಮಾಸಕ್ಕೆ ಉದಾಹರಣೆ⬇️⬇️
-
➡️ಮೈಯನ್ನು + ತಡವಿ = ಮೈದಡವಿ (ತಕಾರಕ್ಕೆ ದಕಾರಾದೇಶ)
➡️ಕೈಯನ್ನು + ಮುಟ್ಟಿ = ಕೈಮುಟ್ಟಿ
➡️ಕಣ್ಣನ್ನು + ಮುಚ್ಚಿ = ಕಣ್ಣುಮುಚ್ಚಿ
➡️ತಲೆಯನ್ನು + ಕೊಡವಿ = ತಲೆಗೊಡವಿ (ಕಕಾರಕ್ಕೆ ಗಕಾರಾದೇಶ) (ತಲೆಕೊಡವಿ)
➡️ಮೈಯನ್ನು + ಮುಚ್ಚಿ = ಮೈಮುಚ್ಚಿ
➡️ತಲೆಯನ್ನು + ತೆಗೆದನು = ತಲೆದೆಗೆದನು (ತಕಾರಕ್ಕೆ ದಕಾರಾದೇಶ)
➡️ಕಣ್ಣನ್ನು + ತೆರೆದನು = ಕಣ್ಣು ತೆರೆದನು
➡️ಕಣ್ಣಂ + ತೆರೆ = ಕಣ್ದೆರೆ (ಹ.ಗ. ರೂಪ) (ತಕಾರಕ್ಕೆ ದಕಾರಾದೇಶ)
➡️ಕೈಯನ್ನು + ಪಿಡಿದು = ಕೈವಿಡಿದು (ಪಕಾರಕ್ಕೆ ವಕಾರಾದೇಶ)
➡️ಮಣೆಯನ್ನು + ಇತ್ತು = ಮಣೆಯಿತ್ತು
➡️ಬಟ್ಟೆಯನ್ನು + ತೋರು = ಬಟ್ಟೆದೋರು (ತಕಾರಕ್ಕೆ ದಕಾರಾದೇಶ)
➡️ಕೈಯನ್ನು + ಕೊಟ್ಟನು = ಕೈಕೊಟ್ಟನು
➡️ದಾರಿಯನ್ನು + ಕಾಣನು = ದಾರಿಗಾಣನು (ಕಕಾರಕ್ಕೆ ಗಕಾರಾದೇಶ)
Hope u understand
Tag me as brainliest please
.
. # ಕನ್ನಡತಿ ❤️
Similar questions
Math,
3 months ago
Computer Science,
3 months ago
Hindi,
3 months ago
Math,
8 months ago
India Languages,
8 months ago
Math,
11 months ago
Accountancy,
11 months ago
English,
11 months ago