English, asked by san1485, 7 months ago

ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು. I want this meaning.

Answers

Answered by KhushiS16
0

Answer:

ಈ ಮೇಲಿನ ವಾಕ್ಯಗಳ ಅರ್ಥವೇನೆಂದರೆ....

ಮತ (religion')ಎಂಬ ಬಿರುಕುಗಳಿಂದ (cracks) ಮಾತುಗಳು ಹೇಳಲು ಯಾರಿಗೂ ಅವಕಾಶಗಳು ಇಲ್ಲ.ಎಷ್ಟೋ ಕಷ್ಟಗಳು ಉಕ್ಕಿ ಬರುತ್ತಿವೆ. ಎದುರಿಸಲು ಆಗುತ್ತಿಲ್ಲ. ಈ ಜೀವನ ದೇವರಿಗಾಗಿ.

this is what I understood....if u feel ok...mark me brainliest

Similar questions