Art, asked by lakshmivenki92, 2 months ago

ನಿರ್ಣಾಮಲೆ ಯನ್ನು ಎಲ್ಲ ಭಾಗಗಳಾಗಿ
ಗಡಿಸಿದ್ದಾರೆ. ಅವು ಯುವ
Ich (18)​

Answers

Answered by Anonymous
7

ವರ್ಣಮಾಲೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಅವುಗಳೆಂದರೆ :

೧.ಸ್ವರಗಳು

೨.ವ್ಯಂಜನಗಳು

೩.ಯೋಗವಾಹಗಳು

Similar questions