India Languages, asked by revanthsp6thcchs, 6 months ago

idependence day information in kannada​

Answers

Answered by Anonymous
1

ಭಾರತದ 2020ನೇ ಸಾಲಿನ ಆಗಸ್ಟ್ 15ರಂದು 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಪ್ರತಿವರ್ಷ ಸಾಕಷ್ಟು ಸಡಗರ, ಸಂಭ್ರಮದಿಂದ ಆಚರಿಸುವ ಸ್ವಾತಂತ್ರ್ಯ ದಿನವನ್ನು ಈ ವರ್ಷ ಕೊರೋನಾ ಮಹಾಮಾರಿ ಆಕ್ರಮಿಸಿರುವ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ.

ಆಚರಣೆ ಸರಳವಾದರೂ ಸಾಕಷ್ಟು ಹೋರಾಟದ ನಂತರ ಬ್ರಿಟೀಷರಿಂದ ಸಿಕ್ಕ ಸ್ವಾತಂತ್ರ್ಯದ ಮೌಲ್ಯ ದೇಶದ ಪ್ರತಿ ಪ್ರಜೆಗೂ ತಿಳಿದಿದೆ. ಇದಕ್ಕಾಗಿ, ದೇಶಕ್ಕಾಗಿ ಮಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ನಾವೆಲ್ಲಾ ಹೆಮ್ಮೆ, ಗೌರವದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸೋಣ.

ಸ್ವಾತಂತ್ರೋತ್ಸವದ ಈ ಶುಭ ಸಂದರ್ಭದಲ್ಲಿ ದೇಶಭಕ್ತಿ ಸಾರುವ ಅಪ್ಪಟ ದೇಶಪ್ರೇಮಿ ಕೋಟ್ಸ್‌ಗಳು, ವ್ಯಾಟ್ಸಪ್‌, ಫೇಸ್‌ಬುಕ್‌ ಸಂದೇಶಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಿದ್ದೇವೆ.

ಈ ಸಂದೇಶಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಮೂಲಕ ಈ ವರ್ಷದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸೋಣ.

Answered by Leisha01
1

Answer:

Thank you for the free points

Explanation:

plzz mark this as the brainliest answer

Similar questions