ಕನ್ನಡದ ಯಾವ್ದಾದ್ರೂ ಚೆನ್ನಾಗಿ ರುವ ೩ ಹಾಡನ್ನು ಹೇಳಿ.. ಹೊಸ ಹಾಡು ಬೇಡ .....
if you don't know or can't understand then don't answer
Answers
Explanation:
ಚಲನಚಿತ್ರ ಪ್ರಿಯನಾದ ನಾನು ನನ್ನ ನೆಚ್ಚಿನ ಕನ್ನಡ ಚಿತ್ರಗಳನ್ನು ಕೆಳಗಿನ ಪ್ರಕಾರಗಳಲ್ಲಿ ವಿಭಜಿಸಲು ಬಯಸುತ್ತೇನೆ.
ಹಾರರ್ :
೫. ನಾ ನಿನ್ನ ಬಿಡಲಾರೆ: ಅನಂತನಾಗ್ ಮೇಕ್ ಅಪ್ ನೋಡಿಯೇ ಅರ್ಧ ಹೆದರಿಕೆ ಆಗುತಿತ್ತು. ಲಕ್ಷ್ಮಿ ಅವರನ್ನು ಬಾರೇ ಬಾ ಎನ್ನೋವಾಗ ನಾವು ಟಿವಿಯಿಂದ ದೂರ ಹೋಗಿದ್ದ ನೆನಪು.
೪. ಅದೇ ರಾಗ ಅದೇ ಹಾಡು: ಈ ಚಿತ್ರ ನೋಡಿದ ನಂತರ ಇಂದಿಗೂ ಬೆಕ್ಕಿನ ಕಣ್ಣುಗಳು ಎಂದರೆ ಭಯ.
೩. ದುರ್ಗಾ ಶಕ್ತಿ: ದೇವರಾಜ್ ಅವರ ಖಳ ನಾಯಕ ಪಾತ್ರ ಹಿಡಿಸಿತು.
೨. ೬-೫=೨: ಪಾರನೊರ್ಮಲ್ ಆಕ್ಟಿವಿಟಿ ಸರಣಿ ಆಧಾರಿತ ಅನಿಸಿದರೂ ಭಯವೂ ಆಯಿತು, ಇಷ್ಟವೂ ಆಯಿತು.
೧. ತುಳಸೀದಳ: ಏನೂ ಹೇಳಲಾರೆ. ಒಮ್ಮೆ ನೋಡಿ ಅನುಭವಿಸಿ.
ಥ್ರಿಲ್ಲರ್ :
೫. ಯೂ - ಟರ್ನ್: ಒಂದು ರೋಮಾಂಚನಕಾರಿ ಪ್ರಯೋಗ. ಒಂದು ನಿಮಿಷವೂ ಬೋರ್ ಆಗಲಿಲ್ಲ.
೪. ಸಂಯುಕ್ತ: ಚಿಕ್ಕ ವಯಸ್ಸಿನಲ್ಲಿ ಇದನ್ನು ನೋಡಿ ಸಿ.ಐ.ಡಿ ಪೊಲೀಸ್ ಆಗಬೇಕೆಂದಿದ್ದೆ.
೩. ರಂಗಿತರಂಗ: ಯೋಚನೆಗೆ ಬಾರದ ಟ್ವಿಸ್ಟ್ಗಳು. ಕರ್ನಾಟಕದ 'ಮಿಸ್ಟಿಕ' ವಿಸ್ಮಯ ತೋರಿಸಿಕೊಟ್ಟ ಚಿತ್ರ.
೨. ಆಪ್ತಮಿತ್ರ: ಎಲ್ಲರ ಅದ್ಭುತ ನಟನೆ, ಅದರಲ್ಲೂ ನಾಗವಲ್ಲಿ ಆಗಿ ಸೌಂದರ್ಯ ಅವರು ಆ ಪಾತ್ರಕ್ಕೆ ಜೀವ ತುಂಬಿದ ರೀತಿ!
೧. ಶ್ !!!: ಉಪೇಂದ್ರ ಅವರ 'ವೇ ಅಹೆಡ್ ಆ ಹಿಸ್ ಟೈಮ್' ನಿರ್ದೇಶನ. ನಾನು ತುಂಬಾ ಹೆದರಿಕೊಂಡ ಚಿತ್ರ ಅನ್ಸುತ್ತೆ. ಆ ಮುಖವಾಡ ಮತ್ತು ಕೊನೆಯಲ್ಲಿ ಕೆಲವು ಶಬ್ದಗಳು, ಎಂದೂ ಮರೆಯಲಾರೆ.
Answer:
enagali munde saaguneee..
snehada kadalalli......nenapina doniyalli..
kivi maatondu..helale naanindu....