India Languages, asked by varun200664, 5 months ago

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.(12m)
ಗಿಳಿಯ ಯಾವ ಗುಣವನ್ನು ಇಂದನು ಮೆಚ್ಚಿ ಕೊಂಡನು ?
2.ಈ ನಾಡಿನ ಬೆನ್ನೆಲುಬು ಯಾರು ?
3.ಪುಟ್ಟರಾಜರ ತಂದೆ- ತಾಯಿಗಳ ಹೆಸರೇನು? 4.ಕವಯತ್ರಿ ತ್ರಿಶಂಕುಗಳು ಎಂದು ಯಾರನ್ನು ಕರೆದಿದ್ದಾರೆ ?
5.ಕಾಡನ್ನು ಅಲೆದ ಸಿದ್ಧಾರ್ಥನಿಗೆ ಹೊಳೆದದ್ದೇ ನು? 6.ಯುಗಾದಿಯ ಸಂದರ್ಭದಲ್ಲಿ ನೆಲದಮ್ಮ ಹೇಗೆ ಸಿಂಗಾರಗೊಳ್ಳುತ್ತವೆ ?
7.ತಿಮಿರ ಕ್ಕೆ ವೈರಿ ಯಾವುದು ?
8.ಹಕ್ಕಿಗೂಡಿನ ಲ್ಲಿ ಯಾವುದರ ಸಮನ್ವಯತೆ ಇದೆ? 9.ಬೇಡನು ಪ್ರಾಣಿಗಳನ್ನು ಕೊಳ್ಳಲು ಮಾಡುತ್ತಿದ್ದ ಉಪಾಯವೇನು?
10.  ಅಸಿ ಮಸಿ ಎಂದರೇನು ?
11.ಸಸ್ತನಿಗಳ ಆಶ್ರಯದಾಣಗಳು ಯಾವುವು?
12. ಬುದ್ಧನು ಅರಿತುಕೊಂಡ ಬದುಕಿನ ಸತ್ಯವೇನು ?​

Answers

Answered by parthbhake
0

Explanation:

ಕೃಷಿ ಬದುಕಿನ ತಲ್ಲಣ ಚಿಂತನ-ಮಂಥನ ನಡೆಯಲಿ

ಹಾವೇರಿ: ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ಕಾಡಬೇಕು ಅಲ್ಲದೆ ಚಿಂತನ ಮಂಥನವಾಗಬೇಕಿದೆ. ಇಂಥ ಚಿಂತನ ಮಂಥನ ನಿರಂತರ ಆದರೆ ರೈತ ದಿನಾಚರಣೆ (ಡಿ.23) ಗೆ ಹೆಚ್ಚು ಅರ್ಥ ಬರಲಿದೆ.

Similar questions