II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.(12m)
ಗಿಳಿಯ ಯಾವ ಗುಣವನ್ನು ಇಂದನು ಮೆಚ್ಚಿ ಕೊಂಡನು ?
2.ಈ ನಾಡಿನ ಬೆನ್ನೆಲುಬು ಯಾರು ?
3.ಪುಟ್ಟರಾಜರ ತಂದೆ- ತಾಯಿಗಳ ಹೆಸರೇನು? 4.ಕವಯತ್ರಿ ತ್ರಿಶಂಕುಗಳು ಎಂದು ಯಾರನ್ನು ಕರೆದಿದ್ದಾರೆ ?
5.ಕಾಡನ್ನು ಅಲೆದ ಸಿದ್ಧಾರ್ಥನಿಗೆ ಹೊಳೆದದ್ದೇ ನು? 6.ಯುಗಾದಿಯ ಸಂದರ್ಭದಲ್ಲಿ ನೆಲದಮ್ಮ ಹೇಗೆ ಸಿಂಗಾರಗೊಳ್ಳುತ್ತವೆ ?
7.ತಿಮಿರ ಕ್ಕೆ ವೈರಿ ಯಾವುದು ?
8.ಹಕ್ಕಿಗೂಡಿನ ಲ್ಲಿ ಯಾವುದರ ಸಮನ್ವಯತೆ ಇದೆ? 9.ಬೇಡನು ಪ್ರಾಣಿಗಳನ್ನು ಕೊಳ್ಳಲು ಮಾಡುತ್ತಿದ್ದ ಉಪಾಯವೇನು?
10. ಅಸಿ ಮಸಿ ಎಂದರೇನು ?
11.ಸಸ್ತನಿಗಳ ಆಶ್ರಯದಾಣಗಳು ಯಾವುವು?
12. ಬುದ್ಧನು ಅರಿತುಕೊಂಡ ಬದುಕಿನ ಸತ್ಯವೇನು ?
III. .ಈ ಕೆಳಗಿನ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ .(16m)
1.ಹಕ್ಕಿಗಳು ಗೂಡನ್ನು ಯಾವ ರೀತಿ ಅಲಂಕರಿಸುತ್ತವೆ?
2. ಗಿಳಿಯು ಇಂದ್ರನನ್ನು ಯಾವ ಕೇಳಿತು ?
3.ಪೆನ್ನು ಖಡ್ಗಕ್ಕಿಂತ ಹರಿತವಾದದ್ದು ಏಕೆ ?
4.ಬಾಲಕ ಪುಟ್ಟಯ್ಯ ಕಣ್ಣುಗಳನ್ನು ಕಳೆದುಕೊಂಡದ್ದು ಹೇಗೆ ?
5.ಹಕ್ಕಿಗೂಡಿನ ವಿಶೇಷತೆಗಳೇನು ?
6.ಏಣಿ ಹೇಳಿಕೊಳ್ಳುವ ಕಷ್ಟಗಳೇನು ?
7.ಸಿದ್ಧಾರ್ಥ ಬುದ್ಧನಾದ ಸಂದರ್ಭದಲ್ಲಿ ಕಾಡಿನ ತುಂಬಾ ಪ್ರೀತಿ ಹೇಗೆ ತುಂಬಿಕೊಂಡಿತ್ತು ?
8.ಮಾನವನ ಬದುಕು ಕರ್ಪೂರದಂತೆ ಇರಬೇಕು ಏಕೆ?
IV.ಈ ಕೆಳಗಿನ ಕವಿ ,ಸಾಹಿತ್ಯ ,ಜನ್ಮಸ್ಥಳ ,ಕಾಲ ,ಕೃತಿ ಮತ್ತು ಬಿರುದು ಪ್ರಶಸ್ತಿಗಳನ್ನು ಕುರಿತು ವಾಕ್ಯ ರೂಪದಲ್ಲಿ ಬರೆಯಿರಿ .(3m)
1.ಸಿ .ಪಿ .ಕೃಷ್ಣಕುಮಾರ್ .
V. ಈ ಕೆಳಗಿನ ಪದ್ಯದ ಸಾರಾಂಶವನ್ನು ವಾಕ್ಯ ರೂಪದಲ್ಲಿ ಬರೆಯಿರಿ (3m)
ಕಾಡಿನಿಂದ ಎದ್ದ ಅವನು ನಾಡಿನತ್ತ ಹೊರಟನು ಪ್ರೀತಿಯನ್ನು ಹುಡುಕಿಕೊಂಡು ಜನರ ಕಡೆಗೆ ಬಂದನು ತಪಸ ಗಿಂತ ಜೀವಪ್ರೀತಿ ದೊಡ್ಡದೆಂದು ತಿಳಿದನು ಬದುಕಿನ ಗೂಡಾರ್ಥ ವರಿತು ಬುದ್ಧನಾಗಿ ಬಂದನು
VI.ಈ ಕೆಳಗಿನ ಪ್ರಶ್ನೆಗೆ ಎಂಟು ಅಥವಾ ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ .(8m)
1.ಕೃಷಿಕ ನಾಡಿನ ಬೆನ್ನೆಲುಬು ಈ ಮಾತನ್ನು ಸಮರ್ಥಿಸಿರಿ
ಅಥವಾ
ಅಂಗಹೀನತೆ ಸಾಧನೆಗೆ ಅಡ್ಡಿಯಾಗಲಾರದು ಎಂಬ ಮಾತು ಪುಟ್ಟರಾಜರ ಜೀವನದಲ್ಲಿ ನಿಜವಾಗಿದೆ. ಹೇಗೆ? ಸಮರ್ಥಿಸಿ .
2.ಸದ್ದು ಮಾಡದಿರು ಕವಿತೆ ನೀಡುವ ಸಂದೇಶವೇನು? ಅಥವಾ
ಕವಿ ಯುಗದ ಹಾದಿಯನ್ನು ಸವಿ ಚೈತ್ರ ಎಂದು ಏಕೆ ಬಣ್ಣಿಸಿದ್ದಾರೆ ?
V. ಈ ಕೆಳಗೆ ಕೊಟ್ಟಿರುವ ಗಾದೆ ಮಾತುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಂಡು ವಿಸ್ತರಿಸಿ ಬರೆಯಿರಿ .(3m)
1.ಅತಿ ಆಸೆ ಗತಿಗೇಡು ಅಥವಾ
2ಬೆಳೆಯುವ ಸಿರಿ ಮೊಳಕೆಯಲ್ಲಿ .
VI. ಈ ಕೆಳಗಿನ ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭ ಸಹಿತ ಸ್ವಾರಸ್ಯ ಗಳನ್ನು ಬರೆಯಿರಿ .(15m)
1.'ಏನಾದರೂ ವರವನ್ನು ಕೇಳು ಕೊಡುತ್ತೇನೆ." 2.ವ್ಯವಸಾಯ ಇಲ್ಲದಿದ್ದರೆ ದೇಶದ ಆಟವೇ ನಡೆಯದು .
3.'ನಮ್ರತೆ ಗೆನಾ ಕರಗುತ್ತೆ ನೆ."
4.ನೆಲದಮ್ಮ ನವ ವಧುವೆ ಆದಳಿಂತು .
5.ಸಿಡುಕು ಮಿಡುಕು ತೊರೆದು ಮೌನಿಯಾಗು .
VII.ಈ ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ ಬರೆಯಿರಿ .(3m)
ಯುಗದ ಹಿಂದಿನ .......................
. .............................................
...........................................
. ............................ಸವಿಚೈತ್ರ
.or
ಕೊರಡ ಕೊನ ಸಿರಿ .................
..............................................
..............................................
.............................ಮತ್ತೇರಿದೆ
VIII. ಈ ಕೆಳಗಿನ ಗದ್ಯಭಾಗವನ್ನು ಮನಸ್ಸಿನಲ್ಲಿ ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .(4m)
ಬ್ರಿಟಿಷ್ ವಿರುದ್ಧ ಹೋರಾಡಿದ ಹಲವಾರು ಗಣ್ಯರಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಮೋಟೆ ಮೋಟೆಬೆನ್ನೂರ ನ ಮೈಲಾರ ಮಹಾದೇವರ ಹೆಸರು ಪ್ರಮುಖ ಇವರು 8 ನೇ ಜೂನ್ 1911ರಲ್ಲಿ ಮಾರ್ತಂಡಪ್ಪ ಮತ್ತು ಬಸಮ್ಮ ದಂಪತಿಗಳ ಮಗನಾಗಿ ಹುಟ್ಟಿದರು ದೇಶಪ್ರೇಮ ರಕ್ತಗತವಾಗಿತ್ತು ಈತನಿಗೆ ಶಾಲೆಯದು ಮನಸ್ಸಿಗೆ ಮುಟ್ಟಿರಲಿಲ್ಲ ದೇಶಕ್ಕಾಗಿ ಹೋರಾಟ ಸ್ವದೇಶ ಬಟ್ಟೆಗಳ ವಿಚಾರ ಇವರ ಮನದಲ್ಲಿ ಸದಾ ನೆಲೆಸಿತ್ತು 12ರ ವಯಸ್ಸಿನಲ್ಲಿ ಮಹಾದೇವ ಖಾದಿ ತಯಾರಿಸುವುದನ್ನು ಕಲಿತು ಅದರ ಮಾರಾಟ ಮತ್ತು ಪ್ರಚಾರಕ್ಕಾಗಿ ಊರೂರು ಅಲೆದರು ಮಹಾದೇವ ತಮ್ಮ ಹೆಂಡತಿ ಸಿದ್ದ ಮತಿ ಯೊಂದಿಗೆ ಸಬರಮತಿ ಗೆ ಹೋಗಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು
1.ಮೋಟೆಬೆನ್ನೂರು ಎಂಬ ಹಳ್ಳಿ ಯಾವ ಜಿಲ್ಲೆಯಲ್ಲಿದೆ?
2. ಯಾವ ಬಟ್ಟೆಗಳ ವಿಚಾರ ಯಾವಾಗಲೂ ಮೈಲಾರ ಮನಸ್ಸಿನಲ್ಲಿ ಗುನುಗುತ್ತಿತ್ತು?
3. ಮೈಲಾರನ ತಂದೆ-ತಾಯಿಯ ಹೆಸರೇನು ಮೈಲಾರ ನೂತನ ಎಷ್ಟನೇ ವಯಸ್ಸಿನಲ್ಲಿ ಖಾದಿ ತಯಾರಿಸುವುದನ್ನು ಕಲಿತನು ?
1X.ಈ ಕೆಳಗಿನ ಯಾವುದಾದರೂ ಒಂದು ವಿಷಯವನ್ನು ಕುರಿತು ಪ್ರಬಂಧ ಬರೆಯಿರಿ .(4m)
1.ಗೃಹ ಕೈಗಾರಿಕೆ ಅಥವಾ
2ಸಮೂಹ ಮಾಧ್ಯಮಗಳು .
X. ಈ ಕೆಳಗಿನ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರ ಬರೆಯಿರಿ .(5m)
1.ವರ್ಗಾವಣೆ ಪತ್ರ ಕೋರಿ ಶಾಲಾ ಮುಖ್ಯಗುರುಗಳಿಗೆ ಒಂದು ಮನವಿ ಪತ್ರ ಬರೆಯಿರಿ .
ಅಥವಾ
2.ನೀವು ಮಾಡಿದ ಪ್ರವಾಸದ ಅನುಭವವನ್ನು ಕುರಿತು ನಿಮ್ಮ ಗೆಳೆಯ ಗೆಳತಿಗೆ ಒಂದು ಪತ್ರ ಬರೆಯಿರಿ.
Answers
Answered by
6
Answer:
ಅಷ್ಟು ಪ್ರಶ್ನೆ ಗೆ ಕೇವಲ 5 ಪಾಯಿಂಟ್
Attachments:
Answered by
1
ಸಿದ್ಧಾರ್ಥ ಬುದ್ಧನಾದ ಸಂದರ್ಭದಲ್ಲಿ ಕಾಡಿನ ತುಂಬಾ ಪ್ರೀತಿ ಹೇಗೆ ತುಂಬಿಕೊಂಡಿತ್ತು ?
8.ಮಾನವನ ಬದುಕು ಕರ್ಪೂರದಂತೆ ಇರಬೇಕು ಏಕೆ?
Similar questions
India Languages,
1 month ago
Math,
1 month ago
English,
1 month ago
Hindi,
3 months ago
English,
9 months ago