World Languages, asked by agnes232679, 1 month ago

ಪ್ರಿನ್ಸಿ ಸ್ಪಿಯರ್ಸ್ in kannada guys is it correct pls tell​

Answers

Answered by DARKIMPERIAL
8

Answer:

PRINCI SPEARS

ಐದನೇ ಮಗುವಿಗೆ ಅಪ್ಪ ಆಗಲಿದ್ದಾರೆ ಬ್ರಿಟ್ನಿಯ ಮಾಜಿ ಪತಿ!

ಬ್ರಿಟ್ನಿ ಸ್ಪಿಯರ್ಸ್ ಮಾಜಿ ಪತಿ ಕೆವಿನ್ ಫೆಡರ್ ಲೈನ್ ತನ್ನ ಐದನೇ ಮಗನಿಗೆ ತಂದೆಯಾಗಲಿದ್ದಾರೆ. ಖ್ಯಾತ ನೃತ್ಯಗಾರ ಫೆಡರ್ ಲೈನ್ ತನ್ನ ಈಗಿನ ಗರ್ಲ್‌ಫ್ರೆಂಡ್ ವಿಕ್ಟೋರಿಯಾ ಅವರಿಂದ ಈ ಮಗುವನ್ನು ಪಡೆಯಲಿದ್ದಾರೆ.

ವಿಕ್ಟೋರಿಯಾ ಈಗ ಐದು ತಿಂಗಳ ಗರ್ಭಿಣಿ ಎಂದು ಇವರ ಆಪ್ತರಾದ ಪ್ರಸಿದ್ದ ವಾಲಿಬಾಲ್ ಆಟಗಾರೊಬ್ಬರು ಹೇಳಿರುವುದಾಗಿ ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.

ಫೆಡರ್ ಲೈನ್ ತನ್ನ ಮತ್ತೊಬ್ಬಳು ಮಾಜಿ ಪತ್ನಿ ಶಾರ್ ಜಾಕ್ಸನ್ ಅವರೊಂದಿಗಿನ ಸಂಸಾರದಲ್ಲಿ ಎಂಟು ವರ್ಷದ ಮಗಳು ಮತ್ತು ನಾಲ್ಕು ವರ್ಷದ ಮಗನನ್ನು ಹೊಂದಿದ್ದಾರೆ. ಜತೆಗೆ ಬ್ರಿಟ್ನಿಯೊಂದಿಗಿನ ಸಂಸಾರದಲ್ಲಿ ನಾಲ್ಕು ಮತ್ತು ಐದು ವರ್ಷದ ಇಬ್ಬರು ಗಂಡು ಮಕ್ಕಳನ್ನೂ ಹೊಂದಿದ್ದಾರೆ.

ಫೆಡರ್ ಲೈನ್ 2008ರಲ್ಲಿ ಪ್ರಿನ್ಸ್ ಅವರ ಸಹ-ವಾಸ ಬೆಳೆಸಿದರು. ಈಗ ತುಂಬು ಕುಟುಂಬದೊಂದಿಗೆ ಆನಂದವಾಗಿದೆಯಂತೆ ಈ ಕೂಡು ಕುಟುಂಬ.

ಕಳೆದ ಹದಿನೆಂಟು ತಿಂಗಳಿಂದ ಬ್ರಿಟ್ನಿ ತನ್ನ ಮಾಜಿ ಮೆನೆಜರ್ ಜಾಸನ್ ಟ್ರಾವಿಕ್ ಅವರ ಸಹ-ವಾಸ ಮಾಡುತ್ತಿದ್ದಾರೆ.

Explanation:

HOPE IT HELPS YOU

Similar questions