In Kannada how to write a job letter in Kannada
Answers
Answer:
ಕಾಂಪಿಟೇಟಿವ್ ಯುಗದಲ್ಲಿ ಒಂದು ಉತ್ತಮ ಕೆಲಸ ಗಿಟ್ಟಿಸಿಕೊಳ್ಳುವುದು ಕೇವಲ ವಿದ್ಯಾರ್ಹತೆ, ಗಳಿಸಿದ ಮಾರ್ಕ್ಸ್ ಮೇಲೆ ನಿರ್ಧಾರ ಆಗಿರುವುದಿಲ್ಲ. ವಿದ್ಯಾರ್ಹತೆಯ ಅಂಕಗಳಿಗಿಂತ ಇಂದಿನ ಕಾಂಪಿಟೇಟಿವ್ ವರ್ಲ್ಡ್‌ನಲ್ಲಿ ಇತರೆ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ವಿಶೇಷ ಕೌಶಲ್ಯಗಳನ್ನು, ಉದ್ಯೋಗಕ್ಕೆ ಬೇಕಾದ ಅರ್ಹತೆಗಳನ್ನು ಕರಗತ ಮಾಡಿಕೊಂಡಿರಬೇಕು. ಅವುಗಳ ಪೈಕಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು, ಲೆಟರ್ ಬರೆಯುವುದು, ಇಮೇಲ್ ಕಳುಹಿಸುವುದು ಒಂದು ಕಲೆ. ಉದ್ಯೋಗ ಪಡೆಯುವ ವ್ಯಕ್ತಿಯು ತನ್ನನ್ನು ತಾನು ಹೇಗೆ ಚಾಕಚಕ್ಯತೆ ಇಂದ ಮಾರಿಕೊಳ್ಳುತ್ತಾನೆ, ಎಂಬ ಕಠಿಣ ಪರಿಶ್ರಮದ ಮೇಲೆ ಆಧಾರಿತವಾಗಿದೆ. ಇಂದು ಖಾಸಗಿ ಕ್ಷೇತ್ರದಲ್ಲಿ ಆಗಲಿ, ಸರ್ಕಾರಿ ಕೆಲಸವಾಗಲಿ ಯಾವುದಕ್ಕೂ ಕೊರತೆ ಇಲ್ಲ. ಆದರೆ ಆಸೆ ಪಟ್ಟ ಆಯಾ ಕೆಲಸಗಳಿಗೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಆದ್ದರಿಂದ ಇಂದು ಜಾಬ್ ಅಪ್ಲಿಕೇಶನ್ ಲೆಟರ್ ಬರೆಯುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.
Explanation: