in kannada what is the dream of mahatma Gandhi
Answers
Answered by
1
Answer:
his dream was that our country should be very clean and neat
Answered by
1
- ಮಹಾತ್ಮ ಗಾಂಧಿ ಅವರ ಕನಸು ಭಾರತಕ್ಕೆ ಸ್ವರಾಜ್ ಅನ್ನು ತರುವುದಾಗಿತ್ತು. ಏಕೆಂದರೆ ಅಲ್ಲಿ ಯಾವ ಜಾತಿ ಮತ್ತು ಧರ್ಮದ ತಾರತಮ್ಯ ಇರುವುದಿಲ್ಲ.
- ಸ್ವರಾಜ್ ಎಲ್ಲರಿಗು ಸಿಗುವಂತಾಗಬೇಕು. ದಲಿತರಿಗೆ, ರೈತರಿಗೆ, ಅಂಗವಿಕಲರಿಗೆ ಮತ್ತು ಎಲ್ಲರಿಗು.
- ಮಹಾತ್ಮ ಗಾಂಧಿಯವರು ಯಾವಾಗಲು ಶಾಂತಿಯನ್ನು ಬಯಸುತ್ತಿದ್ದರು.
- ಅವರ ಎರೆಡು ಮಹತ್ವದ ಕನಸುಗಳು, ಬಾಲ್ಯ ವಿವಾಹ ಮತ್ತು ಅಸ್ಪೃಶ್ಯತೆ ಅನ್ನು ತೊಲಗಿಸುವುದು.
- ಬಾಲ್ಯ ವಿವಹ ಎಂಬುದು ಸಮಾಜದ ಪಿಡುಗು. ಇದರಿಂದ ಮಕ್ಕಳ ಕನಸುಗಳು ನಾಶವಾಗುತ್ತದೆ. ಇದು ಒಂದು ಕೆಟ್ಟ ಪದ್ಧತಿ ಎಂದು ಗಾಂಧಿ ವಾದಿಸಿದರು.
- ಇನ್ನು ಅಸ್ಪೃಶ್ಯತೆ ಎನ್ನುವುದು ಒಂದು ದುರಂತ. ಎಲ್ಲರನ್ನು ಸಮಾನವಾಗಿ ಕಾಣಬೇಕು. ಬೇಧಭಾವ ಇರಬಾರದು ಎಂಬುದು ಅವರ ವಾದ.
- ಈ ಎರೆಡು ಕೆಟ್ಟ ಪದ್ದತಿಗಳನ್ನು ತೊಲಗಿಸಬೇಕೆಂಬುದು ಗಾಂಧಿಯವರ ದೊಡ್ಡ ಕನಸಾಗಿತ್ತು .
Similar questions