India Languages, asked by manjunathlochan2009, 4 months ago

Information about patal bhuvaneshwar
can you type it in kannada

Attachments:

Answers

Answered by 57dhrutipatil
0

ಪಾತಾಳ ಭುವನೇಶ್ವರ ದೇವಾಲಯವು ಸಮುದ್ರ ಮಟ್ಟಕ್ಕೆ ಸುಮಾರು 1350 ಮೀ ಎತ್ತರದಲ್ಲಿದೆ. ಇದು ಭುವನೇಶ್ವರ ಸಮೀಪದಲ್ಲಿದೆ. ಇಲ್ಲಿ ಶಿವನಿಗಾಗಿ ಅಂಕಿತವಾದ ಒಂದು ಗುಹೆ ಇದೆ. ಈ ಗುಹೆಯಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ಭಕ್ತರು ನಂಬುತ್ತಾರೆ.

ಒಂದು ಚಿಕ್ಕ ಸುರಂಗ ಮಾರ್ಗದ ಮೂಲಕ ಗುಹೆಗೆ ತೆರಳುವ ಸಮಯದಲ್ಲಿ ಸ್ಟಾಲಗ್ಮಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗಿರುವ ವಿವಿಧ ದೇವತೆಗಳನ್ನು ಕೆತ್ತನೆಗಳ ಮೂರ್ತಿಗಳನ್ನು ಕಾಣಬಹುದಾಗಿದೆ. ಈ ದೇವಾಲಯವು ಗಂಗೋಲಿಹಟ್‍ನ ಉತ್ತರ ಪೂರ್ವ ದಿಕ್ಕಿನಿಂದ ಸುಮಾರು 16 ಕಿ.ಮೀ ದೂರದಲ್ಲಿ ಇದೆ. ಹಾಗೆಯೇ ಇಲ್ಲಿಂದ ರಾಜ್ ರಂಭ, ಪಂಚಾಚುಲಿ, ನಂದಾ ದೇವಿ ಮತ್ತು ನಂದ ಖೇಟ್ ಪರ್ವತ ಶಿಖರಗಳ ಸೌಂದರ್ಯವನ್ನು ಕಾಣಬಹುದಾಗಿದೆ

hope it helps you. please mark as brainliest

Similar questions