India Languages, asked by ymsharmila80, 1 year ago

information about Visvesvaraya in Kannada​

Answers

Answered by eenishika
1

Answer:

ಸರ್ ಎಂ.ವಿ.(ಸೆಪ್ಟೆಂಬರ್ ೧೫, ೧೮೬೧ - ಏಪ್ರಿಲ್ ೧೨, ೧೯೬೨) ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ.

ಮೋಕ್ಷಗುಂಡಂ ವಿಶ್ವೇಶ್ವರಯ್ಯ

Sir m v photo.jpg

ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ

ಜನನ

15 ಸಪ್ಟೆಂಬರ್ 1860

ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ, ಭಾರತ

ನಿಧನ

ಏಪ್ರಿಲ್ 14, 1962 (ವಯಸ್ಸು 101)

ಬೆಂಗಳೂರು

ರಾಷ್ಟ್ರೀಯತೆ

ಭಾರತೀಯ

Alma mater

ಪುಣೆ ಸಿವಿಲ್ ಇಂಜಿನಿಯರಿಂಗ್ ಕಾಲೇಜ್

ವೃತ್ತಿ

ಇಂಜಿನಿಯರ್

ತಂದೆ ತಾಯಿ

ವೆಂಕಟ ಲಕ್ಷ್ಮಮ್ಮ(ತಾಯಿ)

ಶ್ರೀನಿವಾಸ ಶಾಸ್ತ್ರಿ (ತಂದೆ)

Similar questions