India Languages, asked by prakruthi0903, 1 year ago

Information on dal lake in kannada

Answers

Answered by dolly200733
3

Answer:

Dal Lake is a famous lake in Srinagar , Kashmir . Spread over an area of 14 kilometers, this lake is surrounded by hills from three directions. It is the second largest lake in Jammu and Kashmir. In this, water comes from the fountain as well as many lakes of Kashmir valley come and join it. Its four major reservoirs are Gagaribal, Lokut Dal, Bod Dal and Nagin. Rupalanka Island is situated in the middle of Lokut Dal and Sonalanka Island is situated in the middle of the Bod Dal River. It is named among the most beautiful lakes in India. The beauty of Dal Lake is visible from the nearby Mughal garden. Tourists should not come to Jammu and Kashmir and go to see Dal Lake

Answered by adarshbsp903
1

ಕಾಶ್ಮೀರದ ಮುಕುಟದ ರತ್ನ’ ಅಥವಾ ’ಶ್ರೀನಗರದ ರತ್ನ’ ಎಂದೇ ಖ್ಯಾತವಾಗಿರುವ ದಾಲ್ ಸರೋವರ ಕಾಶ್ಮೀರದ ಎರಡನೆಯ ದೊಡ್ಡ ಸರೋವರ. ಇದು 26 ಚದರ ಕಿಲೋಮೀಟರ್ ಗಳಷ್ಟು ವಿಸ್ತಾರವಾಗಿ ಹರಡಿದೆ. ಇದರ ಹಿಂದೆ ಕಾಣುವ ಹಿಮಾಲಯದ ದೃಶ್ಯವು ಅತ್ಯ್ಂತ ನಯನ ಮನೋಹರವಾಗಿದೆ. ಇಲ್ಲಿ ದೋಣಿಮನೆಗಳು ಮತ್ತು 'ಶಿಖಾರಾ' ವೆಂಬ ಮರದ ಬೋಟ್ ಗಳು ಬಹಳ ಪ್ರಸಿದ್ಧವಾಗಿವೆ. ದೋಣಿಮನೆಗಳು ದಾಲ್ ಸರೋವರದ ಸುತ್ತಲೂ ನಿಮ್ಮನ್ನು ಒಯ್ದರೆ ಶಿಖಾರಾಗಳು ದೋಣಿ ಮನೆಗಳಿಂದ ದಾಲ್ ಸರೋವರಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ.

ದಾಲ್ ಸರೋವರವು, ಇಲ್ಲಿರುವ ಸೇತುವೆಯ ಮೂಲಕ ಲೋಕುತ್ ದಾಲ್, ಗಾಗ್ರಿಬಾಲ್, ಬೊಡ್ ದಾಲ್ ಮತ್ತು ನಾಗಿನ್ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡನೆಯಾಗಿದೆ. ಇಲ್ಲಿನ ರಮ್ಯವಾದ ನಿಸರ್ಗ ಸೌಂದರ್ಯ ಮತ್ತು ಪ್ರಶಾಂತವಾದ ವಾತಾವರಣ ಇದನ್ನು ಒಂದು ಪ್ರಮುಖ ಪ್ರವಾಸಿ ತಾಣವನ್ನಾಗಿಸಿದೆ. ಇಲ್ಲಿ ದೋಣಿಮನೆಗಳು ಮತ್ತಿ ಶಿಖಾರಾಗಳ ಮೇಲೆ ಕುಳಿತು ನೋಡಬಹುದಾದ ಸೂರ್ಯಾಸ್ತದ ದೃಶ್ಯವು ಬಹಳ ಸುಂದರವಾಗಿರುತ್ತದೆ. ಇಲ್ಲಿ ಪ್ರವಾಸಿಗರು ಹಲವು ನೀರಿನ ಆಟಗಳನ್ನೂ ಕೂಡ ಆಡಬಹುದಾಗಿದೆ. ಈಜುವಿಕೆ, ವಾಟರ್ ಸರ್ಫಿಂಗ್, ಕೈಕೇಯಿಂಗ್, ಆಂಗ್ಲಿಂಗ್ ಮತ್ತು ಕಾನನಿಂಗ್ ಇಲ್ಲಿನ ಕೆಲವು ಪ್ರಮುಖ ನೀರಿನ ಆಟಗಳಾಗಿವೆ.

Similar questions