introduction of Kannada proverbs in Kannada
Answers
Answer:
ಶೀರ್ಷಿಕೆಯ ಹೆಸರು
ದಿನಾಂಕ
ಪಿಟಿಕೆ
ಸಂಪೂರ್ಣ ಮಾಹಿತಿ ..................................................................................................................................................................................................................................................................................--------------------------------------------------------------------------------------]_____________________________________________________________
ಸಂಪಾದಕರ ಹೆಸರು
ಸಹಿ
Explanation:
Question :-
ಗಾದೆಯ ಮೇಲೆ ಪೀಠಿಕೆ ಬರೆಯಿರಿ.
Answer :-
ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತು ಗಾದೆಗಳಿಗೆ ಇರುವ ಗಾದೆಯಾಗಿದೆ. ಕಿರಿದಾದ ವಾಕ್ಯಗಳಲ್ಲಿ ಹಿರಿದಾದ ಅರ್ಥಗಳನ್ನೂ ತೋರಿಸುವ ನುಡಿಮುತ್ತುಗಳಗಿವೆ. ಇವು ಮೇಲ್ನೋಟಕ್ಕೆ ಸಾಮಾನ್ಯವೇನಿಸಿದಾರು ಇವು ಆರ್ಥಅರ್ಭಿತವಾಗಿರುತ್ತದೆ. ಗಾದೆ ಮಾತುಗಳು ನಮ್ಮ ಹಿರಿಯರ ಅನುಭವದ ಸಾರವಾಗಿದೆ.
ಗಾದೆಗಳನ್ನು ಪ್ರಭಂದಗಳಲ್ಲಿ, ಕಥೆಗಳಲ್ಲಿ, ಪದ್ಯ - ಕವನಗಳಲ್ಲಿ, ಭಾಷಣಗಳಲ್ಲಿ ಮತ್ತು ಅನೇಕ ಬಗೆಯ ಲಿಖಿತಗಳಲ್ಲೀ ಬಳಸುತ್ತಾರೆ. ಮಕಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಗದೆಯ ಮಹತ್ವವನ್ನು ಮೂಡಿಸಿದರೆ, ಅವರು ಆ ಗಾದೆಗಳನ್ನು ಅಳವಳಿಸಿಕೊಂಡರೆ ಅವರು ಸಮಾಜದಲ್ಲಿ ಅತ್ಯುನ್ನತ ಗೌರವದ ಜಾಗದಲ್ಲಿ ಕಾಣಬರುತ್ತಾರೆ.
ಗದೆಗಳಿಂದ ನಾವು ಜನಸಾಮಾನ್ಯರು ನಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಸೂಚಿಸುತ್ತದೆ.
"ಗಾದೆಗಳನ್ನು ನೋಡಿದರೆ ನಮಗೆ ಅರ್ಥವಾಗುವುದಿಲ್ಲ ಆದರೆ ಅದನ್ನು ವಿಸ್ತರಿಸಿ ನೋಡಿದರೆ ಅದರ ಮಹತ್ವ ಮತ್ತು ಸಾರಾಂಶ ತಿಳಿದು ಬರುತ್ತದೆ."
Hope it helps ✌️