ಕನ್ನಡಕೆ ಹೋರಾಡು ಕನ್ನಡದ..
it's Kannada
Answers
Answered by
1
Answer:
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ಜೋಗುಳದ ಹಕೆಯಿದು ಮರೆಯದಿರು ಚಿನ್ನ
ಮರೆತೆಯಾದರೆ ಅಯೋ ಮರೆತಂತೆ ನನ್ನ.
- ಕುವೆಂಪು
Explanation:
⭐️❤
Similar questions