ನಿಮ್ಮ ಜೀವನದಲ್ಲಿ ಬಂದ ಧಾರ್ಮಿಕ ಸಹಿಷ್ಣುತೆ ಯನ್ನು ವಿಶ್ಲೇಸಿರಿ इट्स कन्नड
Answers
Answered by
0
Answer:
ಸೊಬಗ ಸೋನೆ
ಸುರಿವ ವನಸಿರಿ
ಇಳೆಗೆ ಕಳೆಯನು ತಂದಿರೆ !!
ಹಾಲು ಚೆಂದಿರ
ನಿಶೆಯ ಮಿಲನಕೆ
ತಂಬೆಳಕ ಸೂಸಿ ಬರುವನು
ಮತ್ತ ಮಧುವಿನ
ಮುಸುಕಿನಾಟವ
ಮೋಡ ಮರೆಯಲಿ ಕಂಡಿದೆ
ಕೆಂದಳಿರ ಚಿಗುರೆಲೆ
ತೊನೆದು ಬಳುಕುತ
ತಳಿರು ತೋರಣವೆಳೆದಿವೆ,
ಕಾಜಾಣ ಕೋಕಿಲ
ನಲ್ನುಡಿಗಳುಲಿಯುತಲಿ
ಇಂಪುರಾಗವ ನುಡಿಸಿವೆ !!
ಬಳಕುತಳುಕುತ
ಹರಿವ ಚೆಲುನದಿ
ನುಡುದೆ ಮಂಜುಳ
Similar questions