India Languages, asked by AnirudhSaxena8181, 11 months ago

Jaga Samanarthaka Pada In Kannada Language

Answers

Answered by deepikaveeru2020
0

Answer:

dgcecerrrrrffg

Explanation:

yybggffvg

Answered by qwblackurnrovers
0

ಯಾವುದೇ ಭಾಷೆಯನ್ನು ಕಲಿವುದೆಂದರೆ ಆ ಭಾಷೆಯ ಶಬ್ದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಬೇಕು, ಪದವೊಂದಕ್ಕೆ ಸಮಾನವಾದ ಅರ್ಥವನ್ನು ಕೊಡುವ ಅನೇಕ ಪದಗಳಿರುತ್ತವೆ.

  • ಸೀಳುದಾರಿ: ಕವಲೊಡೆದ ದಾರಿ
  • ಸಮರು: ಅಲಂಕಾರ, ಶೃಂಗಾರ
  • ಸಮಾಪ್ತಿ: ಕೊನೆ, ಮುಕ್ತಾಯ.
  • ಸಮೀರ: ಗಾಳಿ,
  • ವಾಯುಸಸಿ: ಚಂದ್ರ, ಎಳೆಯ ಗಿಡ, ಸಸ್ಯ.
  • ಸಹಚರಿ: ಹೆಂಡತಿ, ಗೆಳತಿ,
  • ಸೇವಕಿಸಹಜೀವನ: ಕೂಡಿ ಬಾಳುವಿಕೆ.
  • ಸಹಧರ್ಮಿಣಿ: ಹೆಂಡತಿ, ಪತ್ನಿ
  • ಸುದತಿ: ಸುಂದರಿ, ಚೆಲುವೆ.
  • ಸುಭಗೆ: ಚೆಲುವೆ, ಸುದಂರಿ,
  • ಸುಭಟ: ವೀರಯೋಧ.
  • ಸಾಮ್ಯ: ಹೋಲಿಕೆ, ಸಾದೃ
  • ಶ್ಯಮೂಷಿಕ -ಇಲಿಅಗ್ರಗಣ್ಯ - ಪ್ರಮುಖ, ಶ್ರೇಷ್ಠఅరి ಶತ್ರು, ತಿಳಿ, ಕತ್ತರಿಸು
  • ಹುಲ್ಲೆ - ಜಿಂಸ್ತುತಿ - ಹೊಗಳಿಕೆ,
  • ಕೊಂಡಾಡುಉಲಿ-ಕೂಗು,ಧ್ವನಿಮಾಡು,
  • ಹೇಳುಅರಣ್ಯ - ಕಾಡು, ಅಡವಿ,
  • ಆನೆ.ಹಳಮೆ: ಪ್ರಾಚೀನತೆ.
  • ಹಳವಳಿಸು: ಉಮ್ಮಳಿಸು.
  • ಹಳವಿಸು: ಗೋಳಾಡು.

#SPJ3

Similar questions