India Languages, asked by 8747079106, 1 year ago

Janapada andare enu in Kannada

Answers

Answered by nidhi5003
1

ಜನಪದ ಎಂದರೆ ಆಂಗ್ಲ ಭಾಷೆಯಲ್ಲಿ folk ಎಂದು ಹೇಳುತ್ತಾರೆ.

ನೀವು ಕೇಳಿರಬಹುದು ಜನಪದ ನೃತ್ಯ ( folk dance ), ಜನಪದ ಹಾಡು ಅಥವಾ ಜನಪದ ಗೀತೆಗಳು (folk songs) ಹೀಗೆ ಈ ಜನಪದ ಎಂದರೆ ಆ ಹಳೆಯ ಕಾಲದಲ್ಲಿ ಗ್ರಾಮೀಣ ಪ್ರದೇಶದ ಜನರು ತಮ್ಮ ಭಾವನೆಗಳನ್ನು ಜನಪದ ಗೀತೆಗಳ ಮೂಲಕ ಹಂಚಿಕೊಳ್ಳುತ್ತಿದ್ದರು.

hope so it may help you

please mark me as the Brainliest answer:-)

Similar questions