Art, asked by seenappakh81, 2 months ago

K
6. 'ಸಾಕು' ಪದವು ಈ ಅವ್ಯಯಕ್ಕೆ ಉದಾಹರಣೆಯಾಗಿದೆ.
A. ಅನುಕರಣಾವ್ಯಯ
B. ಕ್ರಿಯಾರ್ಥಕಾವ್ಯಯ
C. ಸಂಬಂಧಾರ್ಥಕಾವ್ಯಯ
D. ಅವಧಾರಣಾರ್ಥಕಾವ್ಯಯ​

Attachments:

Answers

Answered by nayanakishor425
2

Answer:

D) ಸಾಕು ಪದವು ( ಅವಧಾಣಾರ್ಥವ್ಯಯ ) ಕ್ಕೆ ಉದಾಹರಣೆಯಾಗಿದೆ.

Similar questions