India Languages, asked by gpodaralla, 5 months ago

kan letter for 9th std
type in kan language pls​

Attachments:

Answers

Answered by Anonymous
2

ಪತ್ರ

ದಿನಂಕ:5-01-2021

ಸ್ಥಳ:ಚಾಮರಾಜನಗರ

ಇವರಿಂದ,

ನಿಲಂಶ

ಚಾಮರಾಜನಗರ

ಕರ್ನಾಟಕ

ಇವರಿಗೆ,

ಜಿಲ್ಲಾಧಿಕಾರಿ

ಚಾಮರಾಜನಗರ

ಕರ್ನಾಟಕ

ಮಾನ್ಯರೇ,

ವಿಷಯ: ಜಿಲ್ಲೆಯಲ್ಲಿರುವ ಬರಗಾಲ ದ ಕುರಿತು,

ನಿಮಗೆ ತಿಳಿದಿರುವಂತೆ ನಮ್ಮ ಜಿಲ್ಲೆಗೆ ಬರಗಾಲ ಬಂದು ಜನ ಜೀವನ ಅಸ್ತ ವ್ಯಸ್ತ ವಾಗಿದೆ ಆದರಿಂದ ತಾವು ಸರಿಯಾದ ಕ್ರಮ ತೆಗೆದು ಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿ.

ಧನ್ಯವಾದಗಳು

ಇತಿ ತಮ್ಮ ವಿಶ್ವಾಸಿ,

ನೀಲಂಶ

hope it helps..........★

Similar questions