India Languages, asked by aquamario98761, 1 month ago

Kannada:

ಪ್ರಕೃತಿ ವಿಕ ೋಪ್ಗಳಲ್ಲಿ ಒಂದಾಗಿರುವ 'ತೌತೆ' ಚಂಡಮಾರುತ ಭಾರತದ ಕಲವು ರಾಜ್ಯಗಳಲ್ಲಿ ಉಂಟುಮಾಡಿರುವ ಅನಾಹುತಗಳ

ವಿವರಗಳನ್ುು ಚಿತರಸಹಿತ ಸಂಗರಹಿಸಿ ಬರೆಯಿರಿ. (೨೫೦ ಪ್ದಗಳಿಗೆ ಮೋರದಂತೆ)​​

Answers

Answered by Anonymous
5

Answer:

ಕರ್ನಾಟಕ

ಕರ್ನಾಟಕದಲ್ಲಿಯೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ತೌಕ್ತೆ ಚಂಡಮಾರುತ ಆರ್ಭಟಿಸಿದ್ದು, ಈ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.ತೌಕ್ತೆ ಚಂಡಮಾರುತದಿಂದಾಗಿ 333 ಮನೆಗಳಿಗೆ ಹಾನಿಯಾಗಿದೆ. 644 ವಿದ್ಯುತ್ ಕಂಬಗಳು, 147 ಟ್ರಾನ್ಸ್‌ಫಾರ್ಮರ್‌ಗಳು, 3,004.3 ಮೀಟರ್ ಲೈನ್‌ಗಳು, 57 ಕಿ.ಮೀ ವಿಸ್ತೀರ್ಣದ ರಸ್ತೆಗಳು, 57 ಬಲೆಗಳು, 104 ಹಡಗುಗಳು ಹಾನಿಯಾಗಿರುವುದಾಗಿ ತಿಳಿದು ಬಂದಿದೆ.

ಮಹಾರಾಷ್ಟ್ರ ಮತ್ತು ಗುಜರಾತ್‌

ಮಹಾರಾಷ್ಟ್ರ ಮತ್ತು ಗುಜರಾತ್‌ ಸಾವು ನೋವಿನ ಸರಣಿಗಳಿಂದ ತತ್ತರಿಸಿವೆ. ಮುಂಬಯಿ ಸಮೀಪ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಲುಕಿ ಬಾರ್ಜ್‌(ನೌಕೆ) ಮುಳುಗಿದ್ದು, ಅದರಲ್ಲಿದ್ದ 26 ಮಂದಿ ಮೃತಪಟ್ಟಿದ್ದಾರೆ.

ಇತರೆ 50 ಮಂದಿ ಕಣ್ಮರೆಯಾಗಿದ್ದಾರೆ. 'ಪಪಾ-305' ದುರಂತದಲ್ಲಿ ಮುಳುಗಿದ ನೌಕೆ. ಮುಂಬಯಿನಿಂದ 50 ಕಿ.ಮೀ ದೂರದ ಒಎನ್‌ಜಿಸಿ ತೈಲ ಕೊಳವೆ ಬಾವಿಯಿಂದ ಸಿಬ್ಬಂದಿಯನ್ನು ಕರೆ ತರುವ ಮಾರ್ಗ ಮಧ್ಯೆ ಈ ನೌಕೆ ಚಂಡಮಾರುತಕ್ಕೆ ಸಿಲುಕಿ ಮುಳುಗಿದೆ

ಇತರೆ 50 ಮಂದಿ ಕಣ್ಮರೆಯಾಗಿದ್ದಾರೆ. 'ಪಪಾ-305' ದುರಂತದಲ್ಲಿ ಮುಳುಗಿದ ನೌಕೆ. ಮುಂಬಯಿನಿಂದ 50 ಕಿ.ಮೀ ದೂರದ ಒಎನ್‌ಜಿಸಿ ತೈಲ ಕೊಳವೆ ಬಾವಿಯಿಂದ ಸಿಬ್ಬಂದಿಯನ್ನು ಕರೆ ತರುವ ಮಾರ್ಗ ಮಧ್ಯೆ ಈ ನೌಕೆ ಚಂಡಮಾರುತಕ್ಕೆ ಸಿಲುಕಿ ಮುಳುಗಿದೆ.

Attachments:
Similar questions