India Languages, asked by shubhampatthe5395, 1 year ago

Kannada da kavigala names,kavya nama,and "baramagalu" in kannada

Answers

Answered by yashubr12
6

Answer:

Explanation:

ಕವಿ - ಕಾವ್ಯಾನಾಮ

೧ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ - ಕುವೆಂಪು

೨ ಪಾಟೀಲ ಪುಟ್ಟಪ್ಪ - ಪಾಪು

೩ ದತ್ತಾತ್ರೇಯ ರಾಮಚಂದ್ರ ಬೇಂದ್ರೆ - ಅಂಬಿಕಾತನಯದತ್ತ

೪ ಭೀಮಸೇನರಾವ್ ಚಿದಂಬರರಾವ್ - ಬೀಚಿ

೫ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ

೬ ಸಿದ್ಧಯ್ಯಪುರಾಣಿಕ  - ಕಾವ್ಯಾನಂದ

೮ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀ.ನಂ.ಶ್ರೀ

೯ ನಂದಳಿಕೆ ಲಕ್ಷೀ ನಾರಣಪ್ಪ - ಮುದ್ದಣ

೧೦ ಜಾನಕಿ ಎಸ್. ಮೂರ್ತಿ - ವೈದೇಹಿ

೧೧ ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪ - ಗುಂಡಪ್ಪ

೧೨ ತ್ಯಾಗರಾಜ ಪರಮಶಿವ ಕೈಲಾಸಂ - ಟಿ.ಪಿ.ಕೈಲಾಸಂ

೧೩ ಪಂಜೇ ಮಂಗೇಶರಾಯರು - ಕವಿಶಿಷ್ಯ

೧೪ ಗದುಗಿನ ನಾರಣಪ್ಪ - ಕುಮಾರವ್ಯಾಸ

೧೫ ದೇ.ಜವರೇಗೌಡ - ದೇ.ಜ.ಗೌ

೧೬ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಶ್ರೀನಿವಾಸ

೧೭ ಪಂಜೇ ಮಂಗೇಶರಾಯರು - ಕವಿಶಿಷ್ಯ

೧೮ ಗದುಗಿನ ನಾರಣಪ್ಪ - ಕುಮಾರವ್ಯಾಸ

೧೯ ದೇ.ಜವರೇಗೌಡ - ದೇ.ಜ.ಗೌ

೨೦ ಹಾರೋಗದ್ದೆ ಮಾನಪ್ಪ ನಾಯಕ - ಹಾ. ಮಾ. ನಾ.

೨೧ ಕುಳಕುಂದ ಶಿವರಾಯ - ನಿರಂಜನ

೨೨ ತಿರುಮಲೆ ತಾತಚಾರ್ಯ ಶರ್ಮ - ತಿ.ತಾ.ಶರ್ಮ

೨೩ ವಿನಾಯಕ ಕೃಷ್ಣ ಗೋಕಾಕ್ - ವಿ.ಕೃ.ಗೋಕಾಕ್

೨೪ ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ - ಪು.ತಿ.ನ

೨೫ ಜಾನಕಿ.ಎಸ್.ಮೂರ್ತಿ - ವೈದೇಹಿ

Similar questions