Kannada essay on annadata
Answers
Answer:
Explanation:ಒಬ್ಬ ರೈತ ಒಂದು ಹಳ್ಳಿಯಲ್ಲಿ ವಾಸಿಸುತ್ತಾರೆ. ಅವರು ಬೆಳೆಗಳು ಬೆಳೆಯುತ್ತದೆ ಮತ್ತು ಪ್ರಾಣಿಗಳು ಇಡುತ್ತದೆ. ಅವರು ಬಹಳ ಹಾರ್ಡ್ ಕೆಲಸ. ಅವರು ಬೆಳಿಗ್ಗೆ ಬೇಗನೆ ಎದ್ದು ಮತ್ತು ಕ್ಷೇತ್ರದಲ್ಲಿ ಕೆಲಸ ಆರಂಭವಾಗುತ್ತದೆ. ತನ್ನ ನೇಗಿಲು ಮತ್ತು ಅವರೊಂದಿಗೆ ಎತ್ತುಗಳ ಜೋಡಿ ತೆಗೆದುಕೊಳ್ಳುತ್ತದೆ. ಅವರು ಬೆಳಗಿನಿಂದ ಸಂಜೆ ಗೆ ಕೆಲಸ ಮುಂದುವರೆಸಿದೆ. ಅವರಿಗೆ, ಮಳೆ, ಶೀತ ಅಥವಾ ಸನ್ಸ್ ಪರವಾಗಿಲ್ಲ ಹೆಚ್ಚು. ಒಬ್ಬ ರೈತ ಸರಳ ಜೀವನ ನಡೆಸುತ್ತಿದ್ದಾನೆ. ಅವರು ತುಂಬಾ ಕಳಪೆ. ಅವರು ಗುಡಿಸಲು ಮತ್ತು ಮಣ್ಣಿನ ಮನೆಗಳಲ್ಲಿ ವಾಸಿಸುತ್ತಾರೆ. ಅವರ ಆದಾಯ ಕಡಿಮೆ ಆಗಿದೆ. ಅವರ ಜೀವನ ತನ್ನ ಭೂಮಿ ಮತ್ತು ಪ್ರಾಣಿಗಳ ಮೇಲೆ ಅವಲಂಬಿಸಿರುತ್ತದೆ. ಆದರೆ ಎಲ್ಲಾ ರೈತರು ಕಳಪೆ ಅಲ್ಲ. ಅವುಗಳಲ್ಲಿ ಕೆಲವು ದೊಡ್ಡ ಭೂಮಿಯನ್ನು ಮತ್ತು ಸಾಕಣೆ ಹೊಂದಿವೆ. ಮಳೆ ರೈತರು ಬಹಳ ಮುಖ್ಯ. ಮಳೆ ಉತ್ತಮ ಬೆಳೆಗಳ ಬೆಳವಣಿಗೆಗೆ ಅಗತ್ಯ. ಉತ್ತಮ ಮಳೆ ಇದ್ದರೆ ಒಬ್ಬ ರೈತ ಸಂತೋಷ ಆಗುತ್ತದೆ. ಓದಿ: ಒಂದು ರೈತ ಲೈಫ್ ಕಿರು ಪ್ರಬಂಧ ನಾವು ಬದುಕಲು ಆಹಾರ ಅಗತ್ಯವಿದೆ. ಒಬ್ಬ ರೈತ ಆಹಾರ ಧಾನ್ಯಗಳು, ತರಕಾರಿಗಳು, ಹಣ್ಣುಗಳು ಮತ್ತು ದ್ವಿದಳ ಬೆಳೆಯುತ್ತದೆ. ನಾವು ರೈತ ನಮಗೆ ಇದು ಬೆಳೆಯುತ್ತದೆ ಏಕೆಂದರೆ ಆಹಾರ ತಿನ್ನಬೇಕಾಗುತ್ತದೆ. ಆದ್ದರಿಂದ, ಒಂದು ರೈತ ಸಮಾಜದ ಪ್ರಯೋಜನಕ್ಕಾಗಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ.
Answer:
ಕೊರೊನಾ ಕಂಟಕ ದೂರಾಗಿಸಲು ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಕೃಷಿ ಚಟುವಟಿಕೆಗೆ ಭಾರಿ ಹೊಡೆತ ಬಿದ್ದಿರುವುದು ಒಂದೆಡೆಯಾದರೆ, ನರ್ಸರಿಗಳಲ್ಲಿ ಹಣ್ಣು ಹಾಗೂ ತರಕಾರಿ ಸಸಿಗಳ ಉತ್ಪಾದನೆಯೂ ಕುಸಿತವಾಗಿದೆ. ರೈತರಿಂದ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಬಹುತೇಕ ನರ್ಸರಿಗಳು ಸಸಿಗಳ ಉತ್ಪಾದನೆಗೆ ಆಸಕ್ತಿ ತೋರುತ್ತಿಲ್ಲ.
ಟೊಮೇಟೊ, ಮೆಣಸಿನಕಾಯಿ, ಬದನೆ ಸೇರಿದಂತೆ ನಾನಾ ತರಕಾರಿ ಬೆಳೆಗಳ ಸಸಿಗಳನ್ನು ನರ್ಸರಿಗಳಲ್ಲಿ ಹುಡುಕಿದರೂ ಸಿಗುತ್ತಿಲ್ಲ. ರೈತರ ಬೆಳೆಗೆ ಕೊಳ್ಳಿ ಇಟ್ಟು ಕೈಗೆ ಬಂದ ತುತ್ತನ್ನು ಬಾಯಿಗೆ ಬಾರದಂತೆ ಮಾಡಿ ರೈತರ ಬದುಕನ್ನೇ ಸಂಕಷ್ಟಕ್ಕೆ ದೂಡಿದ ಕೊರೊನಾ ಕಂಟಕದ ನಡುವೆಯೂ ಛಲ ಬಿಡದೆ ತರಕಾರಿ ಬೆಳೆಯಲು ಜಿಲ್ಲೆಯ ಕೆಲ ರೈತರು ಮುಂದಾಗಿದ್ದಾರೆ. ಆದರೆ, ನಾಟಿ ಮಾಡಲು ನರ್ಸರಿಗಳಲ್ಲಿ ಸಸಿಗಳೇ ಸಿಗುತ್ತಿಲ್ಲ. ರೈತರು ಯಾವುದಾದರೂ ನರ್ಸರಿಯಲ್ಲಿ ಸಿಗಬಹುದೆಂದು ಹುಡುಕಾಟ ನಡೆಸುತ್ತಿದ್ದಾರೆ.
ನರ್ಸರಿಗಳಲ್ಲಿ ನಮಗಿಷ್ಟು ಸಸಿಗಳು ಬೇಕೇಂದು ಮುಂಚಿತವಾಗಿ ಹಣ ನೀಡಿ ಆರ್ಡರ್ ಮಾಡಿದ ರೈತರಿಗೆ ಮಾತ್ರ ಸಸಿಗಳನ್ನು ಬೆಳೆಸಿಕೊಡುತ್ತವೆ. ಲಾಕ್‌ಡೌನ್‌ಗೂ ಮುಂಚಿತವಾಗಿ ನರ್ಸರಿಗಳಲ್ಲೇ ರೈತರ ಬೇಡಿಕೆಗೂ ಹೆಚ್ಚಿನದಾಗಿಯೇ ಸಸಿಗಳನ್ನು ಬೆಳೆಸಲಾಗುತ್ತಿತ್ತು. ರೈತರು ಆರ್ಡರ್ ಇಲ್ಲದೇ ಸಸಿಗಳನ್ನು ತರಬಹುದಾಗಿತ್ತು. ಆದರೆ, ಈಗ ಮುಂಚಿತವಾಗಿಯೇ ಆರ್ಡರ್ ಮಾಡಿ ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೊರೊನಾ ಇದ್ದರೂ ಬತ್ತದ ಉತ್ಸಾಹ, ಹಲವು ಜಿಲ್ಲೆಗಳಲ್ಲಿ ಬಿತ್ತನೆ ಆರಂಭ
ಸಸಿಗಳು ಸಿಗದ ಹಿನ್ನೆಲೆಯಲ್ಲಿ ಆರ್ಡರ್ ಕೊಡುವ ಬದಲು ರೈತರು ತಾವೇ ಬೀಜ ತಂದು ತಮ್ಮ ಜಮೀನಿನಲ್ಲಿಯೇ ಸಸಿಗಳ ಉತ್ಪಾದನೆ ಮಾಡುತ್ತಿದ್ದಾರೆ. ಬಹುತೇಕ ರೈತರು ಇದೇ ಮಾದರಿ ಅನುಸರಿಸುತ್ತಿರುವ ಪರಿಣಾಮ ನರ್ಸರಿಗೆ ಬೇಡಿಕೆ ಕುಸಿತವಾಗಿವೆ.
ಯಾವ ಸಸಿಗಳಿಗೆ ಬೇಡಿಕೆ
ಟೊಮೇಟೊ ಸಸಿಗಳಿಗೆ ನರ್ಸರಿಗಳಲ್ಲಿ ಸದ್ಯಕ್ಕೆ ರೈತರಿಂದ ಭಾರಿ ಬೇಡಿಕೆಯಿದೆ. ಅದರಂತೆಯೇ ಮೆಣಸಿನಕಾಯಿ, ಬದನೆ ಸಸಿಗಳಿಗೂ ಬೇಡಿಕೆಯಿದೆ.
ಲಾಕ್‌ಡೌನ್‌ನಿಂದಾಗಿ ತರಕಾರಿಗೆ ಬೆಲೆ ಕಡಿಮೆಯಾಗಿದ್ದು, ಬೇಡಿಕೆಯೂ ಕುಸಿತವಾಗಿದೆ. ಪರಿಣಾಮ ರೈತರು ಕೊರೊನಾ ಕಂಟಕ ಮುಗಿಯುವವರೆಗೂ ತರಕಾರಿ ಬೆಳೆ ಬೆಳೆಯಲು ಮುಂದಾಗುತ್ತಿಲ್ಲ. ಹೀಗಾಗಿ ನರ್ಸರಿಯಲ್ಲಿ ಬೆಳೆಸುವ ಸಸಿಗಳನ್ನು ಯಾರೂ ಕೊಳ್ಳುತ್ತಿಲ್ಲ. ಇದರಿಂದ ಮುಂಚಿತವಾಗಿ ಆರ್ಡರ್ ಕೊಟ್ಟವರಿಗೆ ಮಾತ್ರ ಸಸಿಗಳನ್ನು ಉತ್ಪಾದಿಸಿ ಕೊಡುತ್ತಿದ್ದೇವೆ ಎಂದು ಹೆಸರೇಳಲಿಚ್ಛಿಸದ ನರ್ಸರಿ ಮಾಲೀಕರೊಬ್ಬರು ಹೇಳುತ್ತಾರೆ.
ಕೃಷಿ ಉತ್ಪನ್ನ ಸಾಗಾಟಕ್ಕೆ ಅಡ್ಡಿಪಡಿಸಿದರೆ ಕ್ರಮ, ಎಸ್‌ಟಿ ಸೋಮಶೇಖರ್ ಎಚ್ಚರಿಕೆ
ಟೊಮೇಟೊ ಬೆಳೆಯೋಣವೆಂದರೆ ನರ್ಸರಿಯಲ್ಲಿ ಸಸಿಗಳು ಸಿಗುತ್ತಿಲ್ಲ. ಒಂದೆರಡು ದಿನ ಕಾದರೆ ಸಿಗಬಹುದೆಂಬ ಇದ್ದೆ. ಆದರೂ ಸಿಗಲಿಲ್ಲ. ಹಾಗಾಗಿ ನಾನೇ ಬೀಜ ತಂದು ಸಸಿ ಉತ್ಪಾದಿಸುತ್ತಿದ್ದೇನೆ.
- ಜಗದೀಶ್, ರೈತ
ನರ್ಸರಿಗಳಲ್ಲಿಸಸಿಗಳನ್ನು ಉತ್ಪಾದಿಸಲು ಅವಕಾಶ ನೀಡಲಾಗಿದೆ. ನರ್ಸರಿ ಮಾಲೀಕರಿಗೆ ಇದರ ಸಲುವಾಗಿ ಇಲಾಖೆಯಿಂದ ಪಾಸ್ ವಿತರಣೆ ಮಾಡಲಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಮೊದಲು ಆರ್ಡರ್ ಮಾಡಿದರೆ ನರ್ಸರಿಯವರು ಸಸಿ ಉತ್ಪಾದಿಸಿ ನೀಡುತ್ತಾರೆ.
-ರಘು ಬಿ., ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ತುಮಕೂರು