India Languages, asked by Keerthan4967, 11 months ago

Kannada essay on balakarmikaru

Answers

Answered by Anonymous
1

Answer:

ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಮಕ್ಕಳನ್ನು, ಅತ್ಯಂತ ಕಿರಿ ವಯಸ್ಸಾದ 4 ವರ್ಷದವರನ್ನೂ, ಕಾರ್ಖಾನೆಗಳ ಅಪಾಯಕಾರಿ ಹಾಗು ಮಾರಕ ದುಡಿಮೆಯ ಸ್ಥಿತಿಗಳಲ್ಲಿ[೪] ದುಡಿಸಿಕೊಳ್ಳಲಾಗಿತ್ತು. ಈ ತಿಳುವಳಿಕೆಯ ಆಧಾರದಮೇಲೆ ಮಕ್ಕಳನ್ನು ಕಾರ್ಮಿಕರನ್ನಾಗಿ ಉಪಯೋಗಿಸಿಕೊಳ್ಳುವುದನ್ನು, ಕೆಲವು ಶ್ರೀಮಂತ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ ಬಹಿಷ್ಕರಿಸಿವೆ. *ಹಾಗಿದ್ದಾಗ್ಯೂ ಕೆಲವು ಬಡ ರಾಷ್ಟ್ರಗಳು ಬಾಲ ಕಾರ್ಮಿಕ ಪದ್ದತಿಯನ್ನು ಸಹಿಸಿದೆ ಮತ್ತು ಒಪ್ಪಿಕೊಂಡಿಗಿಸಿದ್ದದೆ.ಒಳಗಾಯಿತು. *ಕೈಗಾರಿಕಾ ಕ್ರಾಂತಿಯ ಕಾಲದಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಬಾಲ ಕಾರ್ಮಿಕ ಪದ್ದತಿಯು ಪ್ರಮುಖ ಪಾತ್ರವನ್ನು ವಹಿಸಿತು,

1909 ರಲ್ಲಿ ನ್ಯೂ ಯಾರ್ಕ್ ಸಿಟಿಯ ಲೇಬರ್ ಡೇ ಪರೇಡ್ ನಲ್ಲಿ ಇಬ್ಬರು ಹುಡುಗಿಯರು ಬಾಲಕಾರ್ಮಿಕ ಪದ್ದತಿಯನ್ನು ವಿರೋಧಿಸಿದರು (ಅದನ್ನು ಮಕ್ಕಳ ಗುಲಾಮಗಿರಿ ಎಂದು ಕರೆದು).

ಚಿಮಣಿಯನ್ನು ಶುದ್ದೀಕರಿಸಲು ಚುರುಕಾದ ಹುಡುಗರನ್ನು; ಯಂತ್ರಗಳ ಕೆಳಗಿನಿಂದ ಹತ್ತಿಯ ಉಂಡೆಗಳನ್ನು ತರಲು ಚಿಕ್ಕ ಮಕ್ಕಳನ್ನು; ಮತ್ತು ಕಲ್ಲಿದ್ದಲು ಗಣಿಗಳಲ್ಲಿ ವಯಸ್ಕರಿಗೆ ತೆವಳಿ ಹೋಗಲು ಸಾಧ್ಯವಾಗದ, ಕಿರಿದಾದ ಸುರಂಗ ಮಾರ್ಗಗಳಲ್ಲಿ ತೆವಳಿ ಕೆಲಸ ಮಾಡಲು ಮಕ್ಕಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಮಕ್ಕಳು ಸಂದೇಶವಾಹಕರಾಗಿ, ಗುಡಿಸುವವರಾಗಿ, ಬೂಟ್ ಪಾಲಿಶ್ ಮಾಡುವವರಾಗಿ, ಅಥವಾ ಹೂವು, ಕಡ್ಡಿ ಪೆಟ್ಟಿಗೆ ಮತ್ತು ಇತರೆ ಚಿಲ್ಲರೆ ಸರಕುಗಳನ್ನು[೫] ಮಾರುವ ಕೆಲಸವನ್ನು ಮಾಡುತ್ತಿದ್ದರು.

ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ವೇಶ್ಯಾ ವೃತ್ತಿಯಲ್ಲೂ[೬] ದುಡಿಯುತ್ತಿದ್ಧರು. ಮಕ್ಕಳು 3ನೇ ವಯಸ್ಸಿನಲ್ಲಿರುವಾಗಲೇ ಅವರನ್ನು ಕೆಲಸಕ್ಕೆ ಹಾಕಲಾಗುತ್ತಿತ್ತು. ಕಲ್ಲಿದ್ದಲು ಗಣಿಗಳಲ್ಲಿ ಮಕ್ಕಳು ತಮ್ಮ 5ನೇ ವಯಸ್ಸಿಗೆ ದುಡಿಯಲು ಪ್ರಾರಂಭಿಸಿ,.

ಕೆಲವು ಮಕ್ಕಳು (ಮತ್ತು ವಯಸ್ಕರು) ದಿನಕ್ಕೆ 16 ಗಂಟೆಗಳಕಾಲಸಾಮಾನ್ಯವಾಗಿ ತಮ್ಮ 25ನೇ ವ ದುಡಿಯುತ್ತಿದ್ದರು. 1802 ಮತ್ತ್ತು1819ರ ಅವಧಿಯ ವೇಳೆಗಾಗಲೇ ಕಾರ್ಖಾನೆ ಕಾಯಿದೆಗಳು ಕಾರ್ಖಾನೆಗಳಲ್ಲಿ ಮತ್ತು ಹತ್ತಿಗಿರಣಿಗಳಲ್ಲಿ ದಬ್ಬಾಳಿಕೆಗೊಳಗಾದ ಬಡಮಕ್ಕಳ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗಳಿಗೆ ಮಿತಿಗೊಳಿಸುವುದನ್ನು ಜಾರಿಗೆ ತಂದಿತು. ಈ ಕಾಯಿದೆಗಳು ಹೆಚ್ಚಾಗಿ ಪರಿಣಾಮಕಾರಿಯಾಗಲಿಲ್ಲ.

ಆಮೂಲಾಗ್ರ ಪ್ರತಿರೋಧದಿಂದಾಗಿ, ಉದಾಹರಣೆಗೆ 1831 ರ "ಶಾರ್ಟ್ ಟೈಮ್ ಕಮಿಟಿ", 1833ರಲ್ಲಿ ರಾಯಲ್ ಕಮಿಷನ್ ನ ಶಿಫಾರಸ್ಸಿನ ಮೇರೆಗೆ, 11-18ರ ಒಳಗಿನ ಮಕ್ಕಳು ದಿನಕ್ಕೆ ಗರಿಷ್ಟ 12 ತಾಸುಗಳ ಕಾಲ ಕೆಲಸ ಮಾಡಬೇಕು, 9-11ರ ಒಳಗಿನ ಮಕ್ಕಳು ಗರಿಷ್ಟ 8 ಘಂಟೆಗಳ ಕಾಲ ದುಡಿಯಬೇಕು ಮತ್ತು 9 ವರ್ಷದ ಒಳಗಿನ ಮಕ್ಕಳು ಕೆಲಸವನ್ನೇ ಮಾಡಬಾರದೆಂಬ ಕಾಯಿದೆಯನ್ನು ಜಾರಿಗೊಳಿಸಿತು.

ಈ ಕಾಯಿದೆಯು ಕೇವಲ ಬಟ್ಟೆ ಕಾರ್ಖಾನೆಗಳಿಗೆ ಮಾತ್ರ ಅನ್ವಯವಾಗಿದ್ದು, ಮುಂದೆ ಮತ್ತೆ ಪ್ರತಿರೋಧದಿಂದಾಗಿ, 1847ರ ಮತ್ತೊಂದು ಕಾಯಿದೆಯ ಪ್ರಕಾರ ಮಕ್ಕಳು ಮತ್ತು ವಯಸ್ಕರಿಗೆ ದಿನಕ್ಕೆ 10 ಘಂಟೆಗಳ ಕಾಲ ದುಡಿಯುವುದನ್ನು ಮಿತಿಗೊಳಿಸಲಾಯಿತು.[೬] 1900ರ ವೇಳೆಗೆ, 1.7 ಮಿಲಿಯನ್ ಬಾಲಕಾರ್ಮಿಕರುಗಳು ತಮ್ಮ 15ನೇ[೭] ವಯಸ್ಸಿಗಿಂತ ಮುಂಚೆಯೇ ಅಮೆರಿಕಾದ ಕಾರ್ಖಾನೆಗಳಲ್ಲಿ ಇದ್ದರೆಂದು ವರದಿಯಾಗಿದೆ. *1910ರಲ್ಲಿ 15 ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಕಾರ್ಖಾನೆಗಳಲ್ಲಿ ಕೂಲಿಗಾಗಿ ದುಡಿಯುವವರ ಸಂಖ್ಯೆಯು 2 ಮಿಲಿಯನ್ ಗೆ ಏರಿತು.[೮]Explanation:

Similar questions