World Languages, asked by jemi51, 8 months ago

kannada gadhegalu explanations​

Answers

Answered by bjsyntheticgmailcom
1

Answer:

ಅತಿ ಆಸೆ ಗತಿಗೆಡು

Explanation:

ಗಾದೆಗಳು ಹಿರಿಯರು ಬಿಟ್ಟು ಹೊದಂತಹ ಆಸ್ತಿ ವೆದ ಸುಳ್ಳಾದರು ಗಾದೆ ಸುಳ್ಳಾಗದು

ಅತಿ ಆಸೆ ಗತಿಗೆಡು ಗಾದೆಯ ಅರ್ಥ ಒಂದು ಚಿಕ್ಕ ಕತೆಯಿಂದ ತಿಳಿದುಕೂಳ್ಳ ಬಹುದು ಆ ಕತೆ ಒಂದು ಉರಿನಲ್ಲಿ ಒಬ್ಬ ಬಡವನಿಗೆ ಒಂದು ಬಂಗಾರದ ಮೊಟ್ಟೆ ಇಡುವ ಕೋಳಿ ಸಿಗುತ್ತದೆ ಅವನು ಪ್ರತಿ ದಿನ ಆ ಬಂಗಾರದ ಮೊಟ್ಟೆ ಯನ್ನು ತೆಗೆದು ಕೊಂಡು ಮಾರಿ ಜೀವನ ಸಾಗಿಸುತ್ತಿದ್ದನು ಒಂದು ದಿನ ಅವನಿಗೆ ಅತಿಆಸೆ ಉಂಟಾಗಿ ಕೋಳಿಯನ್ನು ಸಾಯಿಸುತ್ತಾನೆ

ಅವನಿಗೆ ಕೋಳಿಯು ಸಿಗುವುದಿಲ್ಲ ಆ ಬಂಗಾರದ ಮೊಟ್ಟೆ ಯು ಸಿಗುವುದಿಲ್ಲ ಈ ಕತೆಯಿಂದ ನಾವು ಅತಿಯಾಸೆ ಪಟ್ಟರೆ

ನಾವು ಮುಂದೆ ಎಷ್ಟು ಪಶ್ಚಾತಾಪ ಪಡಬೇಕಾಗುತ್ತದೆ ಎಂಬುದು ತಿಳಿಯಬಹುದು

Answered by arifphysicist
1

Answer:

Explanation:plzz i am not understanding

Similar questions