Kannada grammar
Anya deshiya padagalu
Answers
ಪದಗಳು - ಭಾಷೆ
ಬಾಜೆಟ್ - ಫ್ರೆಂಚ್
ಬ್ಯಾಂಕ್ -ಇಂಗ್ಲೀಷ್
ಲೈಸನ್ಸ್ -ಇಂಗ್ಲಿಷ್
ಗೈರುಹಾಜರಿ -ಅರಬ್ಬೀ
Answer:
ಅನ್ಯ ದೇಶೀಯ ಪದಗಳು ಇತರ ಭಾಷೆಗಳಿಂದ ಮಾತನಾಡುವಾಗ ಸಾಮಾನ್ಯವಾಗಿ ಪಡೆದ ಮತ್ತು ಬಳಸುವ ಪದಗಳಾಗಿವೆ.
Explanation:
- ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು -
ನೇತ್ರ, ಮುಖ, ದಂತ, ಪಂಜಿ, ನಕ್ಷೆ, ಲೇಖನ, ಲೇಖ, ಪತ್ರ, ಶತ್ರು, ಲೇಪನ, ಕುಂಕುಮ, ಶಿರ, ಹಸ್ತ, ಪಾದ, ಆಗ್ನೆಯ, ಈಶಾನ್ಯ, ವಾಯುವ್ಯ, ಆಕಾರ, ಗಗನ, ವಾಯು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ನೈಋತ್ಯ.
- ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು -
ದವಾಖಾನೆ, ಕಾಗದ, ಬಂದೂಕ, ಹುಜೂರು, ಖಾವಂದ್, ದಪೇದಾರ್, ಹವಾಲ್ದಾರ್, ದಾಖಲ್, ದುಕಾನ್, ಅಮಲ್ದಾರ್, ಸವಾರ, ಸರ‍್ಕಾರ, ಅರ್ಜಿ, ಕಚೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್,ನಕಲಿ, ರಸ್ತೆ, ಕುರ್ಚಿ, ಜಮೀನ್‌ದಾರ್, ಗುಲಾಮ, ಖಾಜಿ, ಸುಬೇದಾರ್, ಚುನಾವಣೆ, ಮಂಜೂರು, ಹುಕುಂ, ದರ್ಬಾರು, ಅಸಲಿ, ಜನಾಬ್, ಮಹಲ್, ಕಿಲ್ಲಾ, ರೈತ, ಸಲಾಮು, ಕಾನೂನು, ಜಮೀನು, ಬದಲಾವಣೆ.
- ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು -
ಚೇರಮನ್, ರೂಂ, ಸ್ಕೂಲ್, ಕಾಲೇಜ್, ಯೂನಿವರ್ಸಿಟಿ, ರಿಕಾರ್ಡ್, ಆಕ್ಸಿಜನ್, ರೋಡ್, ರೈಲ್, ಕೋರ್ಟ್, ಪೋಸ್ಟ್, ಕಾರ್ಡು, ಕವರು, ಟಿಕೆಟ್, ಹೊಟೆಲ್, ಬ್ಯಾಂಕ್, ಚೆಕ್, ಚಲನ್, ಲಾಯರ್, ರೀಡರ್, ಲೈಬ್ರರಿ, ಪ್ರೆಸ್, ಪಿಟೀಲ್, ಹಾರ‍್ಮೋನಿಯಂ, ಬೆಂಚ್, ಪ್ಲೇಗು, ಮೈಲು, ಪೋಲೀಸ್, ಡ್ರೈವರ್, ನಂಬರ್, ಮಾರ್ಕ್ಸ್, ಪಾಸ್, ಫೇಲ್, ಸೈನ್ಸ್, ಅಡ್ವಾನ್ಸ್, ಮ್ಯಾಪ್, ಸಿನೆಮಾ, ಫಿಲ್ಮ್, ಕಾಫೀ, ಟೀ, ಬೋರ್ಡ್, ಪೆಟ್ರೋಲ್, ಲೈಟ್, ಎಲೆಕ್ಟ್ರಿಕ್, ಡಿಪಾರ್ಟ್‌ಮೆಂಟ್, ಮಿಷನ್, ಡಿಗ್ರಿ, ಡಾಕ್ಟರ್, ಪ್ಲಾನ್, ಬ್ರೆಡ್, ಡ್ರೆಸ್, ಬೂಟ್ಸ್, ಪುಟ್‌ಪಾತ್, ಬೈಸ್‌ಕಲ್, ಸ್ಕೂಟರ್, ಜಾಮಿಟ್ರಿ, ಹೈಡ್ರೋಜನ್, ಆಸಿಡ್, ಫರ್ನಿಚರ್, ಜೈಲ್.
- ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು -
ಅಲಮಾರು, ಮೇಜು, ಜಂಗಾಲು, ಸಾಬೂನು, ಪಾದ್ರಿ, ಬಟಾಟೆ.
- ಪಾರಸಿ ಭಾಷೆಯಿಂದ ಬಂದ ಶಬ್ದಗಳು -
ರಾಜೀನಾಮೆ ಚೌಕರಿ, ಜಾದೂ, ಸಜಾ, ಇಜಾರ, ನಮಾಜ, ಮುಲ್ಲಾ, ಕಾರಕೂನ, ಜಮೀನ್ದಾರ, ಭಾಷೆ ದರ್ಗಾ, ಪಾಯಿಖಾನೆ, ರುಮಾಲು, ಕಿಸೆ, ಕಸೂತಿ, ಜವಾನಿ, ಪೈಲವಾನ, ಸವಾರಿ, ದುಬಾರಿ, ನೌಕರಿ, ಬುನಾದಿ, ಗುಮಾಸ್ತ, ಮಜಾ, ಧಾವೆ, ಚಾಕು, ಚಪಾತಿ, ಚೂರಿ, ಶಾಯಿ, ಜೇಬು, ನಸೀಬಾ.
- ಮರಾಠಿ ಭಾಷೆ ಪದಗಳು -
ಅಬಚಿ, ಅಟಾಪ, ಪಾವಣ್ಯಾ, ವೈನಿ, ಅಗಾಂವ್, ಪೋರಿ, ಪಾರ, ಚಾಳೀಸು, ಧಾಮ, ಪರತ್, ಖಿಚಡಿ.
- ಪರ್ಶಿಯನ್ ಭಾಷೆ ಪದಗಳು -
ತಾಕೀತು, ದಾಸ್ತಾನು, ನಿಗಾ, ಪರಾರಿ, ಚಾಲ್ಲಿ, ಜಾಹೀರಾತು, ದರಖಾಸ್ತು, ಬಿರ್ದಿ, ಕಸರತ್ತು, ತಕರಾರು, ತಖ್ಯೆ, ಖಾತರಿ, ಖಾತೇದಾರ, ಖುದ್ದ.
- ದ್ರಾವಿಡ ಭಾಷೆ ಪದಗಳು -
ಚೆದರು, ತೇಂಗೊಳಲು, ಪೆದ್ದ, ಕೆಲಸ, ಅರಸ.
- ಪ್ರಾಕೃತ ಭಾಷೆ ಪದಗಳು -
ಪಕ್ಕ, ಸದ್ದು, ಸಕ್ಕರೆ, ನೇಪ, ನೇಹ, ಇಂಗಾಲ.
#SPJ3