Kannada informal letter and formal letter format
Answers
hope it helps u mark me as brain list
Answer:
- Informal Letter format example -
ಕ್ಷೇಮ ಶ್ರೀ ಇಂದ,
ಸುಮನ್ ಆರ್
ಎ. ಬಿ. ಸಿ. ಶಾಲೆ
ಬೆಂಗಳೂರು - ೦೦
(ದಿನಾಂಕ) ೩ ಜೂನ್ ೨೦೨೨
(ಪಿಟಿಕೆ)
ಮಾತೃಶ್ರೀ ಅವರಿಗೆ ನಾನು ಮಾಡುವ ವಂದನೆಗಳು. ನಾನೂ ಇಲ್ಲಿ ಆರೋಗ್ಯವಾಗಿದ್ದೇನೆ. ಅಲ್ಲಿ ನೀವೆಲ್ಲರು ಆರೋಗ್ಯವಾಗಿದ್ರಾ ಯೆಂದು ಬಾವಿಸುತೇನೆ.
(ಪತ್ರದ ದೇಹ)
ಬರುವ ೨೨ ಜೂನ್ ನಲ್ಲಿ ನಾಮ ಶಾಲಾ ವಶಿಕೋತ್ಸವ ಕ್ರೀಡಾ ಕೂಟ ಏರ್ಪಾಡು ಮಾಡಲಗಿದೆ. ನಾನೂ ಕಬ್ಬಡಿ ಕ್ರೀಡೆ ಅಲ್ಲಿ ಪಾಲ್ಗೊಳುತಿದೇನೆ. ನಮ್ಮ ಶಾಲಾ ಕ್ರೀಡಾ ಕೂಟಕ್ಕೆ ನಿಮ್ಮೆಲ್ಲರನು ಕರೆಯಲು ಈ ಪಾತ್ರ ಬರೆಯುತಿದೆನೆ. ಎಲ್ಲರೂ ಅಂದು ನನ್ನ ಶಳ್ಳೆಗೆ ಬಂದು ನನಗೆ ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುತಿದ್ದೆನೆ. ನಿಮ್ಮನು ನೋಡಲು ಕಾಯುವೆ.
ಇಂತಿ ನಿಮ್ಮ ಪ್ರೀತಿಯ ಪುತ್ರಿ,
ಸುಮನ್ ಆರ್
ಹೋರಾ ವಿಲಾಸ,
#೪೪ ಭುವಿ ನಿಲಯ
3ನೇ ಅಡ್ಡ ರಸ್ತೆ
ಮೈಸೂರು - ೦೦
- Formal letter format example -
(ಇಂದ)
ಸುಮನ್ ಆರ್
ಕ್ರೀಡಾ ನಾಯಕ
ಎ.ಬಿ.ಸಿ. ಶಾಲೆ
ಬೆಂಗಳೂರು - ೦೦
(ದಿನಾಂಕ) ೩ ಜೂನ್ ೨೦೨೨
(ಗೆ)
ಪ್ರಾಂಶುಪಾಲ
ಎ.ಬಿ.ಸಿ. ಶಾಲೆ
ಬೆಂಗಳೂರು - ೦೦
ಮಾನ್ಯರೇ,
ವಿಷಯ - ವಾರ್ಷಿಕ ಕ್ರೀಡಾ ದಿನ ೨೦೨೨ ನಡೆಸಲು ವಿನಂತಿಸಲಾಗುತ್ತಿದೆ.
(ಪತ್ರದ ದೇಹ)
ನಾನು ಸಂಗೀತಾ ಆರ್, ಕ್ರೀಡಾ ನಾಯಕಿ. ವಿಷಯದಲ್ಲಿ ಮೇಲೆ ತಿಳಿಸಿರುವಂತೆ ಜುಲೈ ಕೊನೆಯ ವಾರದಲ್ಲಿ ವಾರ್ಷಿಕ ಕ್ರೀಡಾ ದಿನ ೨೦೨೨ ನಡೆಸಲು ಅನುಮತಿಗಾಗಿ ನಾನು ಈ ವಿನಂತಿ ಪತ್ರವನ್ನು ಬರೆಯುತ್ತಿದ್ದೇನೆ.
ಆದ್ದರಿಂದ, ೨೦೨೨ ರ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲು ದಯವಿಟ್ಟು ಅನುಮತಿ ನೀಡಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ.
ಧನ್ಯವಾದಗಳು
ನಿಮ್ಮ ವಿಶ್ವಾಸಿ,
(ಸಹಿ)
ಸುಮನ್ ಆರ್
#SPJ3