India Languages, asked by LisaInYourArea, 6 months ago

Kannada letter writing (formal and informal)

Write both of em please.

Attachments:

Answers

Answered by Anonymous
2

ಕ್ಷೇಮ ಶ್ರೀ ದಿನಾಂಕ:೨೧/೧೨/೨೦೨೦

ಅನಿಲ್ ನಾಯಕ್

#೬೭,೮ ನೇ ಅಡ್ಡ ರಸ್ತೆ

ಸಂಜಯ ನಗರ

ಬೆಂಗಳೂರು

ಮಾತೃಶ್ರೀ ತಾಯಿಯವರಿಗೆ,

ನಿಮ್ಮ ಮಗ ಅನಿಲ್ ಮಾಡುವ ನಮಸ್ಕಾರಗಳು. ನಾನು ಇಲ್ಲಿ ಕ್ಷೇಮವಾಗಿದ್ದೇನೆ. ನಿಮ್ಮ ಕ್ಷೇಮದ ಬಗ್ಗೆ ಒಂದು ಪತ್ರ ಬರೆಯಿರಿ.

ನಾನು ನನ್ನ ವಿಧ್ಯಭ್ಯಾಸದ ಜೊತೆ ಕ್ಷೇಮವಾಗಿದ್ದೇನೆ. ಇಲ್ಲಿ ನಾನು ಆರಾಮಗಿದ್ದೇನೆ. ಈ ಶಾಲೆಯಲ್ಲಿ ನನಗೆ ಬಹಳ ಗೆಳೆಯರು ಇದ್ದಾರೆ. ೨೮ ಜನವರಿ ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವ ದಿನ ಆಚರಿಸುತ್ತಾರೆ. ನೀವು ಮತ್ತು ಅಜ್ಜ-ಅಜ್ಜಿಯನ್ನು ಕರೆದು ಬನ್ನಿ. ಹಾಗೆಯೇ ವಾರ್ಷಿಕೋತ್ಸವದ ನಂತರ ಒಂದು ಪರೀಕ್ಷೆ ಇದೆ, ಆ ಪರೀಕ್ಷೆಯ ನಂತರ ವಾರ್ಷಿಕ ಪರೀಕ್ಷೆ. ನಾನು ಚೆನ್ನಾಗಿ ಅಭ್ಯಾಸ ಮಾಡುತಿದ್ದೇನೆ. ಎಲ್ಲ ಪರಿಕ್ಷೆಯ ನಂತರ ನಾನು ಮತ್ತು ತಮ್ಮ ಊರಿಗೆ ಬರುತ್ತೇವೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರಲಿ.

ಧನ್ಯವಾದಗಳು

ಇಂತಿ ನಿಮ್ಮ ಪ್ರೀತಿಯ ಮಗ

ಅನಿಲ್ ನಾಯಕ್

Similar questions