India Languages, asked by gokulklr8981, 10 months ago

Kannada Letter Writing Format For School

Answers

Answered by ashabiala
17

Pls mark me as the brainliest
Attachments:
Answered by sangeetha01sl
1

Answer:

Format example : Permission letter to Principal to conduct annual sports meet by school sports leader -

(ಇಂದ)

ಸಂಗೀತಾ ಆರ್

ಕ್ರೀಡಾ ನಾಯಕ

ಎ.ಬಿ.ಸಿ. ಶಾಲೆ

ಬೆಂಗಳೂರು - ೦೦

(ದಿನಾಂಕ) ೩ ಜೂನ್ ೨೦೨೨

(ಗೆ)

ಪ್ರಾಂಶುಪಾಲ

ಎ.ಬಿ.ಸಿ. ಶಾಲೆ

ಬೆಂಗಳೂರು - ೦೦

ಮಾನ್ಯರೇ,

ವಿಷಯ - ವಾರ್ಷಿಕ ಕ್ರೀಡಾ ದಿನ ೨೦೨೨ ನಡೆಸಲು ವಿನಂತಿಸಲಾಗುತ್ತಿದೆ.

(ಪತ್ರದ ದೇಹ)

ನಾನು ಸಂಗೀತಾ ಆರ್, ಕ್ರೀಡಾ ನಾಯಕಿ. ವಿಷಯದಲ್ಲಿ ಮೇಲೆ ತಿಳಿಸಿರುವಂತೆ ಜುಲೈ ಕೊನೆಯ ವಾರದಲ್ಲಿ ವಾರ್ಷಿಕ ಕ್ರೀಡಾ ದಿನ  ೨೦೨೨ ನಡೆಸಲು ಅನುಮತಿಗಾಗಿ ನಾನು ಈ ವಿನಂತಿ ಪತ್ರವನ್ನು ಬರೆಯುತ್ತಿದ್ದೇನೆ.

ಆದ್ದರಿಂದ,  ೨೦೨೨ ರ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲು ದಯವಿಟ್ಟು ಅನುಮತಿ ನೀಡಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ.

ಧನ್ಯವಾದಗಳು

ನಿಮ್ಮ ವಿಶ್ವಾಸಿ,

(ಸಹಿ)

ಸಂಗೀತಾ ಆರ್

#SPJ3

Similar questions