India Languages, asked by manjulagollar22, 9 months ago

kannada moulvi summary in kannada of 9th​

Answers

Answered by michaelgimmy
29

ಬಹುಸಂಸ್ಕೃತಿಯ, ಸರ್ವಧರ್ಮ ಸಮನ್ವಯದ ಈ ನಾಡಿನಲ್ಲಿ ಹಿಂದೂ - ಮುಸ್ಲಿಂ ಐಕ್ಯ ಸಾರುವ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಈ ' ಕನ್ನಡ ಮೌಲ್ವಿ ' ಪಾಠದಲ್ಲಿ ಮೌಲ್ವಿಯೊಬ್ಬರು ' ಕುರಾನ್ ' ಧರ್ಮಗ್ರಂಥ ದಾದೊಡನೆ ಕುಮಾರವ್ಯಾಸ ಭಾರತ, ರಾಮಾಯಣ, ಭಗವದ್ಗೀತೆ ಗ್ರಂಥಗಳನ್ನು ಓದಿ ಗೌರವ ಕೊಡುತ್ತಾರೆ. " ಎಲ್ಲ ಧರ್ಮಗ್ರಂಥಗಳು ಮನುಷ್ಯ ಒಳ್ಳೆಯವನಾಗಿರಬೇಕು ಎಂಬ ಉದಾತ್ತ ತತ್ವವನ್ನು ಸಾರುತ್ತವೆ " ಎಂಬುದನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜೊತೆ ಮಾತನಾಡುತ್ತಾ ತಿಳಿಸುತ್ತಾರೆ. ಆಗ ಗೊರೂರರು ಇವರು ಕೇವಲ ಮುಸಲ್ಮಾನ ಮೌಲ್ವಿಗಳು ಅಲ್ಲ. " ಕನ್ನಡದ ಮೌಲ್ವಿ " ಯೂ ಆಗಿದ್ದಾರೆ ಎಂಬ ಅಭಿಪ್ರಾಯ ಮೂಡಿತು. ಗೊರೂರರು ಮತ್ತು ಮೌಲ್ವಿಗಳು ಪ್ರೀತಿಯಿಂದ ಅಪ್ಪಿಕೊಂಡು ಹಿಂದೂ - ಮುಸ್ಲಿಂರ ಪರಸ್ಪರ ಪ್ರೀತಿ, ಸಹಕಾರ, ಸಹಬಾಳ್ವೆಯ ದ್ಯೋತಕವಾಗಿದೆ. ಈ ಮೌಲ್ಯ ವೃದ್ಧಿಯ ಹೆಂಬಳವೆ ಈ ಗದ್ಯದ ಸಾರಾಂಶ ಆಗಿದೆ.

ನಿಮ್ಮನ್ನು ಭೇಟಿಯಾಗಲು ಸಂತೋಷವಾಗಿದೆ.

ನೀವು ಕರ್ನಾಟಕದಿಂದ ಎಲ್ಲಿದ್ದೀರಿ?

Similar questions