India Languages, asked by gauravkarthik22, 7 months ago

Kannada please answer​

Attachments:

Answers

Answered by Anonymous
2

ಸಂಧಿಗಳು

೧. ಚಳಿಗಾಲ -- ಚಳಿ + ಕಾಲ

ಆದೇಶ ಸಂಧಿ

೨. ಪಾತ್ರವನ್ನು --- ಪಾತ್ರ + ಅನ್ನು

ಆಗಮಸಂಧಿ (ವಕಾರಾಗಮ ಸಂಧಿ)

೩. ನಮ್ಮುಸಿರು -- ನಮ್ಮ + ಉಸಿರು

ಲೋಪಸಂಧಿ

೪. ಪಡೆದಿದ್ದೇನೆ -- ಪಡೆದು + ಇದ್ದೇನೆ

ಲೋಪ ಸಂಧಿ

ಸಮಾಸಗಳು

೧. ಮರಗಾಲು - ಮರದ + ಕಾಲು

ತತ್ಪುರುಷ ಸಮಾಸ

೨. ಹೆಮ್ಮರ -- ಹಿರಿದಾದ + ಮರ

ಕರ್ಮಧಾರೆಯ ಸಮಾಸ

೩ . ಒಗಟ್ಟು -- ಒಂದು + ಕಟ್ಟು

ದ್ವಿಗು ಸಮಾಸ

Similar questions