Kannada proverb explanation in Kannada UTA ballavanige rogavilla Mathu ballavanige jagalavilla
Answers
Answered by
22
yaroo utana correct gi mathe time timige oota. madovanige rogavila mathe yarige sariyage mathaduvudakke baruthade avarige jagalavilla
Attachments:
darshanagni3:
which class and state
Answered by
91
Answer:
ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ:
ಪೀಠಿಕೆ:
ಗಾದೆಗಳು ವೇದಗಳಿಗೆ ಸಮಾನ ವೇದಗಳು ಸುಳ್ಳಾದರೆ ಗಾದೆಗಳು ಸುಳ್ಳಾಗುವುದಿಲ್ಲ . ಗಾದೆಗಳು ಮಾನವನ ದಾರಿದೀಪಗಳಾಗಿವೆ ಅಂತಹದೇ ಒಂದು ಗಾದೆಗಳು ಇಲ್ಲಿದೆ
ವಿಷಯ :
ಜೀವಿಸಲು ಊಟ ಅವಶ್ಯಕ. ಆದರೆ ಊಟವೇ ಜೀವವಾಗಬಾರದು. ಎಂಬಂತೆ ಊಟದ ಕ್ರಮವು ಉತ್ತಮ ಆರೋಗ್ಯಕ್ಕೆ ಕಾರಣ. ಸತ್ವಯುತ ಪದಾರ್ಥಗಳನ್ನು ಸೇವಿಸುವುದು ,ಸರಿಯಾದ ಸಮಯಕ್ಕೆ ಸರಿಯಾದ ಭೋಜನ ,ನಮಗೆ ಬರಬಹುದಾದ ಹಲವಾರು ರೋಗಗಳನ್ನು ದೂರ ಮಾಡುತ್ತದೆ.ಹಾಗಯೇ ಮಿತಿ ಅರಿತ ಅರ್ಥಪೂರ್ಣ ಮಾತು ನಡೆಯಬಹುದಾದ ಅನೇಕ ಜಗಳಗಳನ್ನು ತಡೆಯುತ್ತದೆ ಎಂಬುದನ್ನು ಈ ಗಾದೆಯು ಸೂಚಿಸುತ್ತದೆ.
hope this helps you
Similar questions