English, asked by tabbymykitten, 1 year ago

Kannada should be made popular in Karnataka but why not it is made​

Answers

Answered by sweetangela
0

ನಾವು ಕನ್ನಡಿಗರು ಮಾಡುತ್ತಿರೋ ಮೊದಲನೇ ತಪ್ಪು ಕನ್ನಡಾನ ಉಳುಸಿ ಬೆಳಸಿ ಅನೋದು ಮೊದಲು ಅದನ್ನ ಬಳಸಿ ಬೆಳಸ ಬೇಕು ಆವಾಗ್ಲೇ ಅದನ್ನ ಉಳಿಸೋಕಾಗೊಡು.

ಕನ್ನಡನ ಪಾಪ್ಯುಲರ್ ಮಾಡೋಕೆ ನಾವು ಬೇರೆ ಏನು ಮಾಡೋದು ಬೇಕಾಗಿಲಾ ಮೊದಲು ಕನ್ನಡದಲ್ಲಿ ಮಾತಾಡ್ಬೇಕು. ಯಾರೋ ಬೇರೆಯವರು ನಮ್ಮ ಜೊತೆ ಇಂಗ್ಲಿಷ್ ಅತ್ವ ಬೇರೆ ಭಾಷೆಯಲ್ಲಿ ಮಾತಾಡಿದ್ರು ಅಂತ ನಾವು ಅದೇ ಭಾಷೆಯಲ್ಲಿ ಮಾತಾಡ್ಬೇಕು ಏನೋ ಅವಶ್ಯಕತೆ ಇಲ್ಲಾ.ನಾವು ಅವರ ಭಾಷೆಯಲ್ಲಿ ಮಾತಾಡಬಹುದು ಪರವಾಗಿಲ್ಲ ಆದ್ರೆ ಅವರಿಗೂ ಕನ್ನಡಾನ ಕಳುಸ್ಬೇಕು, ನಾವು ಕನ್ನಡಾನ ಬಳುಸುದ್ರೆ ನಮ್ಮನ ಲೊ ಲೆವೆಲ್ ಅಂತ ಅನ್ಕೋಬಹುದು ಆದ್ರೆ ಅವ್ರುಗೆ ಮೊದಲು ಅರ್ಥ ಮಾಡ್ಸಬೇಕು ಕರ್ನಾಟಕದಲ್ಲಿ ಕನ್ನಡ ಬಲಸೋದು ಲೊ ಲೆವೆಲ್ ಅಲ್ಲಾ ಬೆಸ್ಟ್ ಲೆವೆಲ್.

If all will understand this it is best!

Similar questions