History, asked by nanukannadiga, 1 year ago

kannada vachanakararu​

Answers

Answered by karkalakeerthana
20

ಬಸವಣ್ಣ

ಅಕ್ಕಮಹಾದೇವಿ

ಅಲ್ಲಮಪ್ರಭು

ಜೇಡರ ದಾಸಿಮಯ್ಯ

Answered by yashubr12
3

Answer:

Explanation:

ದೇವರ ದಾಸಿಮಯ್ಯ / ಜೇಡರ ದಾಸಿಮಯ್ಯ

ಅಕ್ಕಮಹಾದೇವಿ

ಬಸವೇಶ್ವರ/ ಬಸವಣ್ಣ

ಅಲ್ಲಮ ಪ್ರಭು

ಅಂಬಿಗರ ಚೌಡಯ್ಯ

ಮಾದಾರ ಚೆನ್ನಯ್ಯ

ಸೂಳೆ ಸಂಕವ್ವೆ,

ಏಕಾಂತ ರಾಮಯ್ಯ,

ಹಡಪದ ಅಪ್ಪಣ್ಣ,

ಒಕ್ಕಲು ಮಾದಯ್ಯ,

ಮಡಿವಾಳ ಮಾಚಯ್ಯ,

ಆಯ್ದಕ್ಕಿ ಲಕ್ಕಮ,

ಹೆಂಡದ ಮಾರಯ್ಯ,

ಅಂಗಸೋಂಕಿನ ಲಿಂಗತಂದೆ,

ಅಂಬಿಗರ ಚೌಡಯ್ಯ, ,

ಅಕ್ಕಮ್ಮ,

ಅಖಂಡ ಮಂಡಲೇಶ್ವರ,

ಅಗ್ಘವಣಿ ಹಂಪಯ್ಯ,

ಅಗ್ಘವಣಿ ಹೊನ್ನಯ್ಯ,

ಅಜಗಣ್ಣ ತಂದೆ,

ಅರಿವಿನ ಮಾರಿತಂದೆ,

ಅನುಗಲೇಶ್ವರ,

ಅನಾಮಿಕ ನಾಚಯ್ಯ,

ಅಪ್ರಮಾಣ ಗುಹೇಶ್ವರ,

ಅಪ್ಪಿದೇವಯ್ಯ,

ಅವಸರದ ರೇಕಣ್ಣ,

ಅಮರಗುಂಡದ ಮಲ್ಲಿಕಾರ್ಜುನ ತಂದೆ,

ಅಮುಗೆ ರಾಯಮ್ಮ,

ಅಮುಗಿದೇವಯ್ಯ,

ಅಲ್ಲಮಪ್ರಭುದೇವರು,

ಅಶ್ವಥರಾಮ,

ಆಯ್ದಕ್ಕಿ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ,

ಆದಯ್ಯ,

ಆನಂದ ಸಿದ್ಧೇಶ್ವರ,

ಆನಂದಯ್ಯ,

ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ,

ಈಶ್ವರೀಯ ವರದ ಚೆನ್ನರಾಮ,

ಉಗ್ಘಡಿಸುವ ಗಬ್ಬಿದೇವಯ್ಯ,

ಉರಿಲಿಂಗದೇವ,

ಉರಿಲಿಂಗಪೆದ್ದಿ,

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ,

ಉಪ್ಪರಗುಡಿಯ ಸೋಮಿದೇವಯ್ಯ,

ಉಳಿಯುಮೇಶ್ವರ ಚಿಕ್ಕಣ್ಣ,

ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ,

ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ,

ಎಲೆಗಾರ ಕಾಮಣ್ಣ,

ಏಕಾಂತ ವೀರಸೊಡ್ಡಳ,

ಏಕಾಂತರಾಮಿತಂದೆ ಮುಂತಾದವರು

Similar questions