Biology, asked by veen9019132xx, 6 months ago

ವಿದ್ಯುತ್ ಪ್ರವಾಹವು ವಾಹಕದ ಉದ್ಧವನು ಹೇಗೆ ಅವಲಂಬಿಸಿ ಉತ್ತದೆ

l ವಿದ್ಯುತ್ ಪ್ರವಾಹವು ವಾಹಕದ ಉದ್ದವನ್ನು ಹೇಗೆ ಅವಲಂಬಿಸುತ್ತದೆ​

Answers

Answered by Anonymous
1

Explanation:

ವಿದ್ಯುತ್ ಪ್ರವಾಹ ಎಂದರೆ, ಸನ್ನಿವೇಶವನ್ನು ಅವಲಂಬಿಸಿ, ವಿದ್ಯುದಾವೇಶದ ಒಂದು ಹರಿವು (ಒಂದು ವಿದ್ಯಮಾನ) ಅಥವಾ ವಿದ್ಯುದಾವೇಶದ ಹರಿವಿನ ಪ್ರಮಾಣ (ಒಂದು ಪರಿಮಾಣ) ಎಂದರ್ಥ.ತಂತಿಯಂಥ ಒಂದು ವಾಹಕದಲ್ಲಾದರೆ ಈ ಹರಿಯುತ್ತಿರುವ ವಿದ್ಯುದಾವೇಶವು ಚಲಿಸುತ್ತಿರುವ ಇಲೆಕ್ಟ್ರಾನುಗಳಿಂದ ವಿಶಿಷ್ಟವಾಗಿ ಸಾಗಿಸಲ್ಪಡುತ್ತದೆ; ಒಂದು ವಿದ್ಯುದ್ವಿಚ್ಛೇದ್ಯದಲ್ಲಿ ಇದು ಇಲೆಕ್ಟ್ರಾನುಗಳ ಬದಲಿಗೆ ಅಯಾನುಗಳಿಂದ ಸಾಗಿಸಲ್ಪಡುತ್ತದೆ, ಮತ್ತು ಪ್ಲ್ಯಾಸ್ಮ ಸ್ಥಿತಿಯೊಂದರಲ್ಲಿ ಎರಡರಿಂದಲೂ ಸಾಗಿಸಲ್ಪಡುತ್ತದೆ.

ವಿದ್ಯುತ್ ಪ್ರವಾಹ ಎಂದರೆ, ಸನ್ನಿವೇಶವನ್ನು ಅವಲಂಬಿಸಿ, ವಿದ್ಯುದಾವೇಶದ ಒಂದು ಹರಿವು (ಒಂದು ವಿದ್ಯಮಾನ) ಅಥವಾ ವಿದ್ಯುದಾವೇಶದ ಹರಿವಿನ ಪ್ರಮಾಣ (ಒಂದು ಪರಿಮಾಣ) ಎಂದರ್ಥ.ತಂತಿಯಂಥ ಒಂದು ವಾಹಕದಲ್ಲಾದರೆ ಈ ಹರಿಯುತ್ತಿರುವ ವಿದ್ಯುದಾವೇಶವು ಚಲಿಸುತ್ತಿರುವ ಇಲೆಕ್ಟ್ರಾನುಗಳಿಂದ ವಿಶಿಷ್ಟವಾಗಿ ಸಾಗಿಸಲ್ಪಡುತ್ತದೆ; ಒಂದು ವಿದ್ಯುದ್ವಿಚ್ಛೇದ್ಯದಲ್ಲಿ ಇದು ಇಲೆಕ್ಟ್ರಾನುಗಳ ಬದಲಿಗೆ ಅಯಾನುಗಳಿಂದ ಸಾಗಿಸಲ್ಪಡುತ್ತದೆ, ಮತ್ತು ಪ್ಲ್ಯಾಸ್ಮ ಸ್ಥಿತಿಯೊಂದರಲ್ಲಿ ಎರಡರಿಂದಲೂ ಸಾಗಿಸಲ್ಪಡುತ್ತದೆ.ಆಂಪೇರ್‌ ಎಂಬುದು ವಿದ್ಯುದಾವೇಶದ ಹರಿವಿನ ಪ್ರಮಾಣವನ್ನು ಅಳೆಯುವುದಕ್ಕೆ ಸಂಬಂಧಿಸಿದ SI ಏಕಮಾನವಾಗಿದ್ದು, ಇದು ಪ್ರತಿ ಸೆಕೆಂಡಿಗೆ ಒಂದು ಕೂಲಂಬ್‌ ಪ್ರಮಾಣದಲ್ಲಿ ಯಾವುದಾದರೊಂದು ಮೇಲ್ಮೈ ಮೂಲಕ ಹರಿಯುತ್ತಿರುವ ಆವೇಶವಾಗಿರುತ್ತದೆ. ವಿದ್ಯುತ್ ಪ್ರವಾಹವನ್ನು ಒಂದು ಆಮೀಟರ್‌ ಬಳಸಿಕೊಂಡು ಅಳೆಯಲಾಗುತ್ತದೆ.

hope it will help u ✌️

Similar questions