LEADER' ಎಂಬ ಅಕ್ಷರಗಳ ಪದದಿಂದ ಎಷ್ಟು
ಬಗೆಯ ಪದಗಳನ್ನು ರಚಿಸಬಹುದು ?
Answers
Answer:
ಒಂದು ಸ್ವತ್ತಿನ ಮೇಲೆ ಯಾವುದೇ ರೀತಿಯಲ್ಲಿ ಗೀಚಿದ ಚಿತ್ರಗಳು, ಗೀಚಿದ ಅಕ್ಷರಗಳು, ಗೀಚುಗಳು, ಬಣ್ಣದಲ್ಲಿ ಚಿತ್ರಿಸಿದ ಅಥವಾ ಗುರುತಿಸಿರುವುದನ್ನು ಗ್ರಾಫಿಟಿ (ಗೀಚುಬರಹ)(ಏಕವಚನ:ಗ್ರಾಫಿಟೊ ; ಬಹುವಚನವನ್ನು ಸಮೂಹ ನಾಮಪದನ್ನಾಗಿ ಬಳಸಲಾಗಿದೆ)ಎನ್ನಲಾಗುತ್ತದೆ. ಗೋಡೆ ವರ್ಣಚಿತ್ರಗಳನ್ನು ವಿವರಿಸುವ ಸರಳವಾದ ಬರೆದ ಪದಗಳ ರೂಪದಲ್ಲಿ ಕಾಣುವ ಗೀಚುಬರಹವು ಯಾವುದೇ ರೀತಿಯ ಬಹಿರಂಗ ಗುರುತುಗಳಾಗಿದೆ. ಗೀಚುಬರಹ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಪುರಾತನ ಗೀಸ್ ಮತ್ತು ರೋಮನ್ ಸಾಮ್ರಾಜ್ಯಗಳಷ್ಟು ಹಳೆಯ ಉದಾಹರಣೆಯನ್ನು ನೀಡಬಹುದಾಗಿದೆ.[೧] ಆಧುನಿಕ ಕಾಲದಲ್ಲಿ ತುಂತುರು ವರ್ಣಚಿತ್ರ, ಸಾಮಾನ್ಯ ವರ್ಣಚಿತ್ರ ಮತ್ತು ಮಾರ್ಕರ್‌ಗಳು ಅತಿ ಸಾಮಾನ್ಯವಾಗಿ ಬಳಸಲ್ಪಡುವ ಸಾಧನಗಳಾಗಿವೆ. ಬಹುತೇಕ ದೇಶಗಳಲ್ಲಿ, ಒಂದು ಸ್ವತ್ತಿನ ಒಡೆಯನ ಸಮ್ಮತಿ ಪಡೆಯದೆ ಗೀಚುಬರಹದಿಂದ ಸ್ವತ್ತನ್ನು ವಿಕಾರಗೊಳಿಸುವುದನ್ನು ವಿಧ್ವಂಸಕ ಕೃತ್ಯವೆಂದು ಪರಿಗಣಿಸಿ, ಕಾನೂನಿನಡಿ ಶಿಕ್ಷಿಸಬಹುದಾಗಿದೆ. ಕೆಲವೊಮ್ಮೆ ಸಾಮಾಜಿಕ ಮತ್ತು ರಾಜಕಾರಣ ಸಂದೇಶಗಳನ್ನು ಸಂವಹಿಸಲು ಗೀಚುಬರಹವನ್ನು ಬಳಸಿಕೊಳ್ಳಲಾಗುತ್ತದೆ. ಕೆಲವರಿಗೆ ಇದು ಗ್ಯಾಲರಿಗಳು ಹಾಗೂ ವಸ್ತುಪ್ರದರ್ಶನಗಳಲ್ಲಿ ಪ್ರದರ್ಶಿಸಲರ್ಹವಾದ ಕಲೆಯಾಗಿದೆ; ಇತರರಿಗೆ ಇದು ಕೇವಲ ವಿಧ್ವಸಂಕ ಕೃತ್ಯವಾಗಿದೆ. ಗೀಚುಬರಹ ಒಂದು ಪಾಪ್ ಸಂಸ್ಕೃತಿ ಅಸ್ತಿತ್ವವಾಗಿ ವಿಕಸಿತಗೊಳ್ಳುತ್ತಾ ಬಂದಿದ್ದು, ಸಾಮಾನ್ಯ ಜನತೆಯಿಂದ ತಲೆಮರೆಸಿಕೊಂಡು ಉಳಿವ ಒಂದು ಜೀವನಶೈಲಿಯನ್ನು ಸೃಷ್ಟಿಸುವ ಭೂಗತ ಹಿಪ್ ಹಾಪ್ ಸಂಗೀತ ಹಾಗೂ ಬಿ-ಬಾಯಿಂಗ್‌ನೊಂದಿಗೆ ಆಗಾಗ ಸಂಬಂಧಪಡುತ್ತದೆ.[೨] ಗೀಚುಬರಹವನ್ನು ಪ್ರದೇಶವನ್ನು ಗುರುತಿಸಲು ಒಂದು ತಂಡ ಸಂಕೇತವನ್ನಾಗಿ ಬಳಸಾಗುತ್ತದೆ ಅಥವಾ ಸೂಚಕವಾಗಿ ಅಥವಾ ಗುಂಪು-ಸಂಬಂಧಿತ ಚಟುವಟಿಕೆಗೆ "ಕಟ್ಟುದಾರ"ವಾಗಿ ಬಳಸಲಾಗುತ್ತದೆ. ಗೀಚುಬರಹವನ್ನು ಸುತ್ತುವರೆದಿರುವ ವಿವಾದಗಳು ನಗರ ಅಧಿಕಾರಿಗಳು/ಕಾನೂನು ಜಾರಿ ಮತ್ತು ತಮ್ಮ ಕೆಲಸಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಎದುರು ನೋಡುತ್ತಿರುವ ಗೀಚುಬರಹಗಾರರಲ್ಲಿ ಅಸಮ್ಮತಿಯನ್ನು ಸೃಷ್ಟಿಸುತ್ತಲೇ ಇದೆ. ಗೀಚುಬರಹದ ಅನೇಕ ಭಿನ್ನವಾದ ರೀತಿಗಳು ಮತ್ತು ಶೈಲಿಗಳಿವೆ ಹಾಗೂ ಇದು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕಲಾ ರೂಪವಾಗಿದ್ದು, ಇದರ ಮೌಲ್ಯವು ಹೆಚ್ಚಿನ ವಿವಾದಗೊಳಪಟ್ಟಿದೆ, ಕೆಲವೊಮ್ಮೆ ಒಂದೇ ಅಧಿಕಾರ ವ್ಯಾಪ್ತಿಯಲ್ಲಿ ವಿವಿಧ ಪ್ರಾಧಿಕಾರಗಳಿಂದ ದೂಷಿಸಲ್ಪಟ್ಟ ಸಮಯದಲ್ಲೇ ರಕ್ಷಣೆಗೂ ಒಳಪಟ್ಟಿದೆ.
Answer:
Leader ಎಂಬ ಅಕ್ಷರಗ ಪದದಿಂದ ಎಸ್ಟು ಬಗೆಯ ಪದಗಳನ್ನು ರಚಿಸಬಹುದು