India Languages, asked by Geeta05, 1 year ago

Letter in kannada language
Student letter to
his father regarding final exam

Answers

Answered by BhavanaBS
11
ಕ್ಷೇಮ. ಶ್ರೀ. ಸ್ಥಳ
ದಿನಾಂಕ
ಪಿತೃ ಶ್ರೀ ಯವರಿಗೆ,
ನಾನು ಇಲ್ಲಿ ಕ್ಷೇಮವಗಿ ದ್ದೀನಿ. ಅಲ್ಲಿ ನೀವು ಅಮ್ಮ ಎಲ್ಲರೂ ಚೆನ್ನಾಗಿದಾರೆಂದು ಭಾವಿಸುತ್ತೇನೆ. ನನ್ನ ಪರೀಕ್ಷೆಯ ತಯಾರಿ ಚೆನ್ನಾಗಿ ನಡೆಯುತ್ತಿದೆ. ಈಗ ನೆಡೆಯುತ್ತಿರುವ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದಿದೀ್ನಿ. ನನ್ನ ಮುಂದೆ ಬರುವ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ನಡೆಸುತ್ತೇನೆ.
ನಮಸ್ಕಾರ
ಇಂತಿ ನಿಮ್ಮ ಪ್ರೀತಿಯ ಮಗಳು,
Xxxxxxxxx
ಗೆ,
Name
Address

BhavanaBS: should I give you the other sample which is of other topic
Geeta05: Madam
Geeta05: Body of letter
BhavanaBS: u have to write something like this
Answered by poojapoojapooja
3

Answer:

ನಾನೂ ಕೂಡ ಕನ್ನಡದವಳು ನನಗೆ ನೀವು kannadadavarendu ತಿಳಿದು ಖುಷಿಯಾಯಿತು

Similar questions