lingagalu enderanu
please answer
Answers
Answered by
7
ಲಿಂಗಗಳು:
ಯಾವ ಶಬ್ಧಗಳನ್ನು ಪ್ರಯೋಗ ಮಾಡಿದಾಗ ಹೆಂಗಸು, ಗಂಡಸು ಅಥವಾ ವಸ್ತುವಿನ ಅರ್ಥವು ಮನಸ್ಸಿಗೆ ಹೊಳೆಯುವುದೊ, ಅವುಗಳನ್ನು ಲಿಂಗಗಳು ಎನ್ನುವರು.
Similar questions