Music, asked by yoguyogesh503, 1 year ago

long essay in father in Kannada

Answers

Answered by Sanika3085
2

Answer:

'ತಾನು ಎಲ್ಲಾ ಕಡೆ ಇರುವುದಕ್ಕೆ ಸಾಧ್ಯ ಇಲ್ಲ ಅಂತ ದೇವರು 'ತಾಯಿ'ಯನ್ನು ಸೃಷ್ಟಿಸಿದ. ಹಾಗೇ, ಏಕಕಾಲದಲ್ಲಿ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಅಂತ 'ತಂದೆ'ಯನ್ನು ಸೃಷ್ಟಿಸಿದ.''

ಈ ಮಾತು ವಿಶ್ವವ್ಯಾಪಿಯಾಗಲು ಕಾರಣ 'ಅಪ್ಪ' ಅನ್ನುವ ಪದದಲ್ಲಿರುವ ಅತೀವ ಒಲವು. 'ಅಪ್ಪ' ಅನ್ನುವ ಎರಡು ಅಕ್ಷರಗಳಲ್ಲಿ ಸಾವಿರ ಆನೆಗಳ ಬಲವಿದೆ. ಭಯ ಆದಾಗ ಮುಗ್ಧ ಮಕ್ಕಳು ಓಡಿಬಂದು ಬಿಗಿದಪ್ಪುವುದು 'ತಂದೆ'ಯನ್ನೇ.!

ಮಕ್ಕಳಿಗೆ ಧೈರ್ಯತುಂಬಿ, ಮಾರ್ಗದರ್ಶನ ನೀಡುವ ತಂದೆಗೆ ಒಂದು ಸಲಾಂ ಸಲ್ಲಿಸುವುದಕ್ಕೆ 'ವಿಶ್ವ ತಂದೆಯರ ದಿನ' ಬಂದೇ ಬಿಟ್ಟಿದೆ. ನಿಮ್ಮಲ್ಲಿ ಈ ದಿನವನ್ನ ಅದೆಷ್ಟು ಮಂದಿ ಆಚರಿಸುತ್ತೀರೋ ಗೊತ್ತಿಲ್ಲ. ಆದ್ರೆ, ನಿಮ್ಮನ್ನ ಸದಾ ಸಲಹುವ ನಿಮ್ಮ ತಂದೆಗೆ ಈ ದಿನ ಒಂದು 'ಥ್ಯಾಂಕ್ಸ್' ಹೇಳಿಬಿಡಿ.

ಹ್ಹಾ...ನೀವು ಮಾತ್ರ ಅಲ್ಲ...ನಿಮ್ಮ ಜೊತೆ ನಮ್ಮ ಕನ್ನಡ ಚಿತ್ರರಂಗದ ಸಿನಿ ತಾರೆಯರ ಮಕ್ಕಳೂ ಕೂಡ ಫಾದರ್'s ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಬನ್ನಿ....ಅಪ್ಪ-ಮಕ್ಕಳ ಅನುಬಂಧ ನಮ್ಮ ತಾರೆಯರ ಕುಟುಂಬದಲ್ಲಿ ಹೇಗಿದೆ ನೋಡೋಣ.....

Explanation:

Similar questions