India Languages, asked by pranadeepreddy8207, 1 year ago

Maatu ballavanige jagalavilla oota Lavanya rogavilla hadhe vistharane in kannada


princy212: you are from Karnataka

Answers

Answered by AditiHegde
32

Maatu ballavanige jagalavilla oota Lavanya rogavilla hadhe vistharane in kannada

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ  

ಮಾತು ಹಿತವಾಗಿರಬೇಕು. ಮಾತನಾಡುವಾಗ ನಾವು ಮಿತಿಯನ್ನ ಮೀರಬಾರದು. ನಾವು  ಇನ್ನೊಬ್ಬರಿಗೆ ಅಸಯ್ಯಮಾಡಿದರು ಅದು ಅವರಿಗೆ ಬೆಣ್ಣೆ ಹಚ್ಚಿದ ಹಾಗೆ ಇರಬೇಕು.  

ಆರೋಗ್ಯವಾಗಿರಬೇಕೆಂದರೆ ಎಷ್ಟು ಬೇಕು ಅಷ್ಟನ್ನೇ ಸ್ವೀಕರಿಸಬೇಕು . ಅದಕ್ಕಿಂತ ಜಾಸ್ತಿ ಅಥವಾ ಕಮ್ಮಿ ತಿನ್ನಬಾರದು. ಊಟ ಯಾವರೀತಿ ಸ್ವೀಕರಿಸಬೇಕೆಂದರೆ ಅದು ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡಬೇಡು, ಆ ಆಹಾರವು ಪೌಸ್ಟಿಕ ವಾಗಿರಬೇಕು. ಆದುದರಿಂದ ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವುದು .  

Similar questions