Maatu belli mouna bangaara arta in kannada
Answers
Answered by
14
Explanation:
ಮಾತು ಬೆಳ್ಳಿ ಮೌನ ಬಂಗಾರ
- ಈ ಗಾದೆಯ ಅರ್ಥವೇನೆಂದರೆ ಮಾತನ್ನು ಬೆಳ್ಳಿಗೆ ಮತ್ತು ಮೌನವನ್ನು ಬಂಗಾರಕ್ಕೆ ಹೋಲಿಸಲಾಗಿದೆ, ಅಂದರೆ ಹೇಗೆ ಬಂಗಾರ ಬೆಳ್ಳಿ ಗಿಂತ ಹೆಚ್ಚು ಬೆಲೆಯುಳ್ಳದ್ದೊ ಅದೆ ರೀತಿ ಮೌನ ಮಾತಿಗಿಂತ ಹೆಚ್ಚು ವಿನಯತೆಯನ್ನು ತೋರುತ್ತದೆ ಏಕೆಂದರೆ ಕೆಲವು ಸಮಯದಲ್ಲಿ ಮಾತನಾಡಿ ತಮ್ಮ ಬಗ್ಗೆ ಇತರರಿಗಿರುವ ಗೌರವವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಮೌನವಾಗಿ ಉಳಿಯುವುದು ಉತ್ತಮ. ಹಾಗೆಂದು ಮಾತನಾಡುವುದು ತಪ್ಪಲ್ಲ ಆದರೆ ಎಲ್ಲಿ , ಯಾವಾಗ, ಎಷ್ಟು ಮಾತನಾಡಬೇಕೆಂಬುದು ತಿಳಿದಿರಬೇಕು ಇಲ್ಲವೆ ಮೌನವಾಗಿರುವುದು ಉತ್ತಮ. ಒಟ್ಟಾರೆಯಾಗಿ ಬೇಡವಾದ ಹಾಗು ಅರ್ಥವಿಲ್ಲದ ಉಡಾಫೆಯ ವ್ಯರ್ಥ ಮಾತುಗಳಿಗಿಂತ ಮೌನವೇ ನೆಮ್ಮದಿ ತರುತ್ತದೆ ಎಂಬುದು ಇದರ ಅರ್ಥ.
Hope helps u.
Brainliest mark madi!
Answered by
3
Answer:
answer attached in photo
Attachments:
Similar questions